Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು ಚಾಮುಂಡಿ ದೇವಸ್ಥಾನದ ಹುಂಡಿಯಲ್ಲಿ 2 ಕೋಟಿ ರೂ. ಹಣ, 320 ಗ್ರಾಂ ಚಿನ್ನ ಮತ್ತು 960 ಗ್ರಾಂ ಬೆಳ್ಳಿ ಸಿಕ್ಕಿವೆ

ಮೈಸೂರು ಚಾಮುಂಡಿ ದೇವಸ್ಥಾನದ ಹುಂಡಿಯಲ್ಲಿ 2 ಕೋಟಿ ರೂ. ಹಣ, 320 ಗ್ರಾಂ ಚಿನ್ನ ಮತ್ತು 960 ಗ್ರಾಂ ಬೆಳ್ಳಿ ಸಿಕ್ಕಿವೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 20, 2022 | 11:52 AM

ಅದರ ಜೊತೆಗೆ ಹುಂಡಿಯಲ್ಲಿ 320 ಗ್ರಾಂ ಚಿನ್ನ ಮತ್ತು 960 ಗ್ರಾಂ ಗಳಷ್ಟು ಬೆಳ್ಳಿಯ ಆಭರಣಗಳು ಸಹ ಸಿಕ್ಕಿವೆ. ಇವೆಲ್ಲವುಗಳ ಜೊತೆಗೆ ಬೇರೆ ದೇಶಗಳ ಕರೆನ್ಸಿ ಸಹ ಹುಂಡಿಯಲ್ಲಿ ದೊರೆತಿವೆ.

ಮೈಸೂರು ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನದ (Chamundeshwari Temple) ಹುಂಡಿ ಎಣಿಕೆ ಕಾರ್ಯ ಮುಕ್ತಾಯಗೊಂಡಿದೆ. ಈ ವಿಡಿಯೋನಲ್ಲಿ ನೂರಾರು ಜನ ದೇವಸ್ಥಾನ ಆಡಳಿತ (temple committee) ಮಂಡಳಿ ಸದಸ್ಯರ ನಿಗ್ರಾಣಿಯಲ್ಲಿ ಹಣ ಎಣಿಸುವ (Counting) ಕಾರ್ಯದಲ್ಲಿ ತೊಡಗಿದ್ದರು. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಒಟ್ಟು 2 ಕೋಟಿ ರೂ. ಗಳಿಗಿಂತ ಹೆಚ್ಚು ಹಣ ಹುಂಡಿಯಲ್ಲಿ ಸಂಗ್ರಹವಾಗಿದೆ. ಅದರ ಜೊತೆಗೆ ಹುಂಡಿಯಲ್ಲಿ 320 ಗ್ರಾಂ ಚಿನ್ನ ಮತ್ತು 960 ಗ್ರಾಂ ಗಳಷ್ಟು ಬೆಳ್ಳಿಯ ಆಭರಣಗಳು ಸಹ ಸಿಕ್ಕಿವೆ. ಇವೆಲ್ಲವುಗಳ ಜೊತೆಗೆ ಬೇರೆ ದೇಶಗಳ ಕರೆನ್ಸಿ ಸಹ ಹುಂಡಿಯಲ್ಲಿ ದೊರೆತಿವೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.