ನೀವು ಬಳಸುವ ಆ್ಯಪ್​ಗಳಲ್ಲಿ ಹೆಚ್ಚಿನವು ಸುರಕ್ಷಿತವಲ್ಲ ಅನ್ನೋದು ಗೊತ್ತೇ?

ನೀವು ಬಳಸುವ ಆ್ಯಪ್​ಗಳಲ್ಲಿ ಹೆಚ್ಚಿನವು ಸುರಕ್ಷಿತವಲ್ಲ ಅನ್ನೋದು ಗೊತ್ತೇ?

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 30, 2022 | 4:18 PM

ಆದರೆ ನಮ್ಮ ಮೊಬೈಲ್ ಮತ್ತು ಆ್ಯಪ್​ಗಳ ಸುರಕ್ಷತೆಯ ಬಗ್ಗೆ ಪ್ರಮಾಣೀಕರಿಸುವ ವೇದಿಕೆಯಾಗಿರುವ ಆ್ಯಪ್​ನಾಕ್ಸ್ ವರದಿಯೊಂದರ ಪ್ರಕಾರ ನಾವು ಬಳಸುವ ಆ್ಯಪ್​ಗಳ ಪೈಕಿ ಶೇಕಡ 75 ರಷ್ಟು ಸುರಕ್ಷಿತವಲ್ಲವಂತೆ.

ಆ್ಯಂಡ್ರಾಯ್ಡ್ ಫೋನ್ (Android phones) ನಮ್ಮ ಬದುಕಿನ ಅವಿಭಾಜ್ಯ ಅಂಗ ಅನ್ನೋದು ಕೂಡ ಇವತ್ತಿನ ದಿನಗಳಲ್ಲಿ ಅಂಡರ್ ಸ್ಟೇಟ್ ಮೆಂಟ್ ಅನಿಸಿಕೊಳ್ಳುತ್ತದೆ. ನಮ್ಮ ದಿನಚರಿ, ನಮ್ಮ ಮೂಡು, ಬೇಕು-ಬೇಡಗಳನ್ನು ನಿರ್ಧರಿಸೋದೇ ಈ ಫೋನ್ ಗಳು ಮತ್ತು ಅದರಲ್ಲಿ ನಾವು ಸೇವ್ ಮಾಡಿಡುವ ನೂರಾರು ಆ್ಯಪ್​ಗಳು (Apps). ನಮ್ಮ ದೈನಂದಿನ ಎಲ್ಲ ಚಟುವಟಿಕೆಗಳಿಗೆ ಇವುಗಳ ಮೇಲೆ ಅವಲಂಬಿತರಾಗಿರುತ್ತೇವೆ ಅನ್ನೋದು ಸುಳ್ಳಲ್ಲ. ಆದರೆ ನಮ್ಮ ಮೊಬೈಲ್ ಮತ್ತು ಆ್ಯಪ್​ಗಳ ಸುರಕ್ಷತೆಯ (safety) ಬಗ್ಗೆ ಪ್ರಮಾಣೀಕರಿಸುವ ವೇದಿಕೆಯಾಗಿರುವ ಆ್ಯಪ್​ನಾಕ್ಸ್ ವರದಿಯೊಂದರ ಪ್ರಕಾರ ನಾವು ಬಳಸುವ ಆ್ಯಪ್​ಗಳ ಪೈಕಿ ಶೇಕಡ 75 ರಷ್ಟು ಸುರಕ್ಷಿತವಲ್ಲವಂತೆ. ಈ ವಿಡಿಯೋವನ್ನು ಕೊನೆವರೆಗೆ ವೀಕ್ಷಿಸಿ ಮಾಹಿತಿ ಪಡೆದುಕೊಳ್ಳಿ.

ಹೆಚ್ಚಿನ ಮಾಹಿತಿಗಾಗಿ Money9 ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

ಏನಿದು Money9 ಆ್ಯಪ್?

Money9 ಒಂದು ಒಟಿಟಿ ಌಪ್ ಆಗಿದ್ದು ಗೂಗಲ್ ಪೇ ಮತ್ತು iOS ನಲ್ಲಿ ಲಭ್ಯವಿದೆ. ನಿಮ್ಮ ಹಣಕ್ಕೆ ಸಂಬಂಧಿಸಿದ ಪ್ರತಿಯೊಂದು ಸಂಗತಿ ಏಳು ಬಾಷೆಗಳಲ್ಲಿ ಚರ್ಚೆಗೊಳಗಾಗುತ್ತದೆ. ಇದೊಂದು ವಿನೂತನ ಮತ್ತು ವಿಶಿಷ್ಟ ಪ್ರಯೋಗವಾಗಿದೆ. ಶೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್ಸ್, ಆಸ್ತಿ, ತೆರಿಗೆ, ಆರ್ಥಿಕ ನೀತಿಗಳು ಮೊದಲಾದ ವಿಷಯಗಳ ಜೊತೆಗೆ ಯಾವ ಅಂಶ ನಿಮ್ಮ ಪರ್ಸ್ ಮತ್ತು ಬಜೆಟ್ ಮೇಲೆ ಪ್ರಭಾವ ಬೀರುತ್ತದೆ ಅನ್ನೋದನ್ನು ಸಹ ಚರ್ಚಿಸಲಾಗುತ್ತದೆ.

ಹಾಗಾಗಿ ತಡಮಾಡದೆ Money9 ಆ್ಯಪ್ ಅನ್ನು ಇಂದೇ ಡೌನ್ ಲೋಡ್ ಮಾಡಿಕೊಂಡು ಆರ್ಥಿಕತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ನಿಮ್ಮ ಗ್ರಹಿಕೆಯನ್ನು ವೃದ್ಧಿಸಿಕೊಳ್ಳಿ.

ಯಾಕೆಂದರೆ Money9 ಗೆ ವಿಷಯಗಳನ್ನು ಅರ್ಥ ಮಾಡಿಕೊಂಡಾಗಲೇ ಅವು ಸುಲಭವೆನಿಸುತ್ತವೆ (Knowing Makes it Easy) ಎಂಬ ತತ್ವದಲ್ಲಿ ನಂಬಿಕೆ ಇದೆ.