ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
Movie shooting: ಹೀರೋ ನಿಂತು ಸ್ಟೈಲ್ ಆಗಿ ಕೈ ಬೀಸಿದರೆ ವಿಲನ್ಗಳು ಮಾರು ದೂರ ಹೋಗಿ ಬೀಳುತ್ತಾರೆ, ಅಭಿಮಾನಿಗಳು ಚಪ್ಪಾಳೆ ಹೊಡೆಯುತ್ತಾರೆ. ಇಲ್ಲಿ ಹೀರೋಗೆ ಹೆಚ್ಚು ಕಷ್ಟವಿಲ್ಲ, ಅವನ ಶ್ರಮವೂ ಏನೂ ಇಲ್ಲ. ಆದರೆ ಹಾಗೆ ಹಾರಿ ಬೀಳುವ ಫೈಟರ್ಗಳದ್ದು ಎಷ್ಟು ಕಷ್ಟದ ಮತ್ತು ಎಷ್ಟು ರಿಸ್ಕಿ ಕೆಲಸ ಗೊತ್ತೆ? ಇಲ್ಲೊಂದು ವಿಡಿಯೋ ಇದೆ ನೋಡಿ, ನಟಿಯೊಬ್ಬರು ಹಾರಿ ಬೀಳುವ ದೃಶ್ಯವಿದು, ಸಾಕಷ್ಟು ಸೆಕ್ಯುರಿಟಿ ತೆಗೆದುಕೊಳ್ಳಲಾಗಿದೆ, ಆದರೂ ಹಾಗೆ ಹಾರಿ ಬೀಳುವುದು ಎಷ್ಟು ಅಪಾಯಕಾರಿ ಎಂಬುದು ಈ ವಿಡಿಯೋನಲ್ಲಿ ಕಾಣುತ್ತದೆ. ವಿಡಿಯೋ ನೋಡಿ...
ಸಿನಿಮಾಗಳಲ್ಲಿ (Cinema) ಆಕ್ಷನ್ ಸಾಮಾನ್ಯ. ಹೀರೋ ನಿಂತು ಸ್ಟೈಲ್ ಆಗಿ ಕೈ ಬೀಸಿದರೆ ವಿಲನ್ಗಳು ಮಾರು ದೂರ ಹೋಗಿ ಬೀಳುತ್ತಾರೆ, ಅಭಿಮಾನಿಗಳು ಚಪ್ಪಾಳೆ ಹೊಡೆಯುತ್ತಾರೆ. ಇಲ್ಲಿ ಹೀರೋಗೆ ಹೆಚ್ಚು ಕಷ್ಟವಿಲ್ಲ, ಅವನ ಶ್ರಮವೂ ಏನೂ ಇಲ್ಲ. ಆದರೆ ಹಾಗೆ ಹಾರಿ ಬೀಳುವ ಫೈಟರ್ಗಳದ್ದು ಎಷ್ಟು ಕಷ್ಟದ ಮತ್ತು ಎಷ್ಟು ರಿಸ್ಕಿ ಕೆಲಸ ಗೊತ್ತೆ? ಇಲ್ಲೊಂದು ವಿಡಿಯೋ ಇದೆ ನೋಡಿ, ನಟಿಯೊಬ್ಬರು ಹಾರಿ ಬೀಳುವ ದೃಶ್ಯವಿದು, ಸಾಕಷ್ಟು ಸೆಕ್ಯುರಿಟಿ ತೆಗೆದುಕೊಳ್ಳಲಾಗಿದೆ, ಆದರೂ ಹಾಗೆ ಹಾರಿ ಬೀಳುವುದು ಎಷ್ಟು ಅಪಾಯಕಾರಿ ಎಂಬುದು ಈ ವಿಡಿಯೋನಲ್ಲಿ ಕಾಣುತ್ತದೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jun 11, 2026 06:22 PM
Follow Us