12 ಸಾವಿರ ರೂಪಾಯಿ ಬೆಲೆಯ ನಾಲ್ಕು ಸೀರೆಗಳನ್ನು ಖರೀದಿ ಮಾಡಿದ ಎಂಟಿಬಿ ನಾಗರಾಜ್

12 ಸಾವಿರ ರೂಪಾಯಿ ಬೆಲೆಯ ನಾಲ್ಕು ಸೀರೆಗಳನ್ನು ಖರೀದಿ ಮಾಡಿದ ಎಂಟಿಬಿ ನಾಗರಾಜ್

TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Aug 20, 2022 | 4:40 PM

ಚಿಕ್ಕಬಳ್ಳಾಪುರ ಜಿಲ್ಲಾಡಳಿತದಿಂದ ಆಯೋಜಿಸಿದ್ದ ದಿಂಗತ ದೇವರಾಜ ಅರಸು ಅವರ ಜನ್ಮದಿನಾಚರಣೆ ಪ್ರಯುಕ್ತ ಸ್ಟಾಲ್ ಮಾಲೀಕರಿಗೆ ಹಣ ವಿತರಿಸಿ ಶುಭಾರಂಭ ಮಾಡಿದ್ದಾರೆ.

ಚಿಕ್ಕಬಳ್ಳಾಪುರ: ನಗರದ ಡಾ,ಬಿ,ಆರ್.ಅಂಬೇಡ್ಕರ್ ಭವನದ ಬಳಿಯ ವಸ್ತು ಪ್ರದರ್ಶನದಲ್ಲಿ ಪೌರಾಡಳಿತ ಹಾಗೂ ಸಣ್ಣ ಕೈಗಾರಿಕೆ ಸಚಿವ ಎಂಟಿಬಿ ನಾಗರಾಜ್ 12 ಸಾವಿರ ರೂಪಾಯಿ ಕೊಟ್ಟು ಸೀರೆ ಖರೀದಿ ಮಾಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾಡಳಿತದಿಂದ ಆಯೋಜಿಸಿದ್ದ ದಿಂಗತ ದೇವರಾಜ ಅರಸು ಅವರ ಜನ್ಮದಿನಾಚರಣೆ ಪ್ರಯುಕ್ತ ಸ್ಟಾಲ್ ಮಾಲೀಕರಿಗೆ ಹಣ ವಿತರಿಸಿ ಶುಭಾರಂಭ ಮಾಡಿದ್ದಾರೆ. ತಲಾ ಸಾವಿರ ರೂಪಾಯಿ ಹಣ ವಿತರಣೆ ವ್ಯಾಪಾರಕ್ಕೆ ಶುಭ ಹಾರೈಕೆ ಮಾಡಿದರು. 

ಇದನ್ನೂ ಓದಿ: ಸಚಿವ ಸೋಮಶೇಖರ್ ಗೂ ಕಪ್ಪುಬಾವುಟ ಪ್ರದರ್ಶನದ ಬಿಸಿ, ಮೈಸೂರು ಕಲಾಮಂದಿರದ ಹಿಂಬಾಗಿಲಿನಿಂದ ಅವರು ಹೊರಬಂದರು!

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.