‘ಅಯ್ಯಯ್ಯೋ ಮುಟ್ಟಬಾರದು’; ಅರ್ಜುನ್ ಜನ್ಯರನ್ನು ಆಕಾಂಕ್ಷಾ ಟಚ್ ಮಾಡಿದ್ದಕ್ಕೆ ಅನುಶ್ರೀ ರಿಯಾಕ್ಷನ್
Arjun Janya | Anchor Anushree: ಇಂಥದ್ದೊಂದು ಪ್ರಸಂಗ ನಡೆದಿದ್ದು ‘ತ್ರಿವಿಕ್ರಮ’ ಚಿತ್ರದ ಪ್ರೀ-ರಿಲೀಸ್ ಇವೆಂಟ್ನಲ್ಲಿ. ಅರ್ಜುನ್ ಜನ್ಯ ಅವರನ್ನು ನಟಿ ಆಕಾಂಕ್ಷಾ ಟಚ್ ಮಾಡಿದಾಗ ಅನುಶ್ರೀ ಪ್ರತಿಕ್ರಿಯೆ ಹೀಗಿತ್ತು.
ಕಿರುತೆರೆ ಕಾರ್ಯಕ್ರಮದ ವೇದಿಕೆಗಳಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ನಿರೂಪಕಿ ಅನುಶ್ರೀ (Anchor Anushree) ಅವರು ಪರಸ್ಪರ ಕಾಲೆಳೆದುಕೊಳ್ಳುವುದು ಜನರಿಗೆ ಸಖತ್ ಮನರಂಜನೆ ನೀಡುತ್ತದೆ. ಭಾನುವಾರ (ಜೂನ್ 19) ಅದ್ದೂರಿಯಾಗಿ ನಡೆದ ‘ತ್ರಿವಿಕ್ರಮ’ (Trivikrama Movie) ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲೂ ಅಂಥ ಪ್ರಸಂಗ ಮರುಕಳಿಸಿತು. ರವಿಚಂದ್ರನ್ ಎರಡನೇ ಪುತ್ರ ವಿಕ್ರಮ್ ರವಿಚಂದ್ರನ್ ಅವರು ಈ ಸಿನಿಮಾಗೆ ಹೀರೋ. ಅವರಿಗೆ ಜೋಡಿಯಾಗಿ ಆಕಾಂಕ್ಷಾ ನಟಿಸಿದ್ದಾರೆ. ವೇದಿಕೆಯಲ್ಲಿ ಪಕ್ಕಕ್ಕೆ ಸರಿದುಕೊಳ್ಳುವಾಗ ಆಕಾಂಕ್ಷಾ ಅವರು ಅರ್ಜುನ್ ಜನ್ಯರ (Arjun Janya) ಮೈ ಮೇಲೆ ಕೈ ಹಾಕಿದರು. ಅದನ್ನು ತಕ್ಷಣ ಗಮನಿಸಿದ ಅನುಶ್ರೀ ಅವರು ‘ಅಯ್ಯಯ್ಯೋ ಮುಟ್ಟಬಾರದು..’ ಎಂದು ಹೇಳಿದ್ದು ಫನ್ನಿ ಆಗಿತ್ತು. ವೇದಿಕೆಯಲ್ಲಿ ನಡೆದ ಆ ತಮಾಷೆಯ ಕ್ಷಣಗಳು ಈ ವಿಡಿಯೋದಲ್ಲಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್ ಸ್ಪೈಡಿ ಕ್ಯಾಚ್ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ

