ಮತ ಕೇಳಲು ಬಂದಿದ್ದ ಜಮಖಂಡಿ ಕಾಂಗ್ರೆಸ್ ಅಭ್ಯರ್ಥಿಗೆ ಮುಸ್ಲಿಂ ಮುಖಂಡರ ತರಾಟೆ

ಮತ ಕೇಳಲು ಬಂದಿದ್ದ ಜಮಖಂಡಿ ಕಾಂಗ್ರೆಸ್ ಅಭ್ಯರ್ಥಿಗೆ ಮುಸ್ಲಿಂ ಮುಖಂಡರ ತರಾಟೆ

ಆಯೇಷಾ ಬಾನು
|

Updated on:May 07, 2023 | 10:26 AM

ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಮತ ಕೇಳಲು ಪ್ರಚಾರಕ್ಕೆ ತೆರಳಿದ್ದ ಜಮಖಂಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಆನಂದ ನ್ಯಾಮಗೌಡಗೆ ಮತದಾರರು ಕ್ಲಾಸ್ ತೆಗೆದುಕೊಂಡಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಮತ ಕೇಳಲು ಪ್ರಚಾರಕ್ಕೆ ತೆರಳಿದ್ದ ಜಮಖಂಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಆನಂದ ನ್ಯಾಮಗೌಡಗೆ ಮತದಾರರು ಕ್ಲಾಸ್ ತೆಗೆದುಕೊಂಡಿದ್ದಾರೆ. ಮತಯಾಚನೆಗೆ ತೆರಳಿದ್ದ ವೇಳೆ ತೀವ್ರ ತರಾಟೆಗೆ ತೆಗೆದುಕೊಂಡಿದ್ದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಮಖಂಡಿ ನಗರದ ಜಾಮಿಯಾ ಮಸೀದಿಯೊಂದರಲ್ಲಿ ಘಟನೆ ನಡೆದಿದೆ. ಮತಯಾಚನೆ ವೇಳೆ ಮುಸ್ಲಿಂ ಸಮುದಾಯದ ಮುಖಂಡರು ತರಾಟೆಗೆ ತೆಗೆದುಕೊಂಡ್ರು. ಕಾಂಗ್ರೆಸ್ ಅಭ್ಯರ್ಥಿ ಎದುರು ಎಂಐಎಂ ಪರ ಘೋಷಣೆ ಕೂಗಿದರು.

Published on: May 07, 2023 10:05 AM