ನಾನು ನಟನೆ ಮಾಡುವುದಕ್ಕೆ ಅಪ್ಪನೇ ಸ್ಫೂರ್ತಿ: ಅಮೃತಾ
ನಟ ನಾಗಭೂಷಣ್ ಅಭಿನಯದ 'ಟಗರುಪಲ್ಯ' ಸಿನಿಮಾದಲ್ಲಿ ಅವರು ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಬುಧವಾರ (ನ.30) 'ಟಗರುಪಲ್ಯ' ಸಿನಿಮಾದ ಮುಹೂರ್ತ ಕೂಡ ನೆರವೇರಿದೆ.
ನಟ ನೆನಪಿರಲಿ ಪ್ರೇಮ್ (Nenapirali Prem) ಅವರ ಪುತ್ರಿ ಅಮೃತಾ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡುತ್ತಿರುವುದು ಗೊತ್ತಿರುವ ವಿಚಾರ. ಡಾಲಿ ಧನಂಜಯ್ ನಿರ್ಮಾಣದಲ್ಲಿ ನಟ ನಾಗಭೂಷಣ್ ಅಭಿನಯದ ‘ಟಗರುಪಲ್ಯ’ ಸಿನಿಮಾದಲ್ಲಿ ಅವರು ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಬುಧವಾರ (ನ.30) ‘ಟಗರುಪಲ್ಯ’ ಸಿನಿಮಾದ ಮುಹೂರ್ತ ಕೂಡ ನೆರವೇರಿದೆ. ಈ ವೇಳೆ ಅಮೃತಾ ಮಾತನಾಡಿದ್ದು, ‘ನಾನು ಯಾವತ್ತು ಆಕ್ಟಿಂಗ್ ಫೀಲ್ಡ್ಗೆ ಬರುತ್ತೇನೆ ಎಂದು ಅಂದುಕೊಂಡಿರಲಿಲ್ಲ. ನಾನು ನಟನೆ ಮಾಡುವುದಕ್ಕೆ ಅಪ್ಪನೇ ಸ್ಫೂರ್ತಿ’ ಎಂದು ಅಮೃತಾ ಹೇಳಿದರು. ಅಮೃತಾ ಅವರ ಎಕ್ಸ್‌ಕ್ಲೂಸಿವ್ ಮಾತುಗಳನ್ನು ಕೇಳಲು ವಿಡಿಯೋವನ್ನು ನೋಡಿ.
Latest Videos