AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈ ಹೋಂ ಗ್ರೂಪ್​​​ನಿಂದ ಹೊಸ ಮೈಲಿಗಲ್ಲು: ರೂಪಗೊಳ್ಳುತ್ತಿದೆ ವ್ಯೋಮ ಎನ್ನುವ ಮತ್ತೊಂದು ಅಲ್ಟ್ರಾ ಲಕ್ಸುರಿ ವಸತಿ ಯೋಜನೆ

ಮೈ ಹೋಂ ಗ್ರೂಪ್​​​ನಿಂದ ಹೊಸ ಮೈಲಿಗಲ್ಲು: ರೂಪಗೊಳ್ಳುತ್ತಿದೆ ವ್ಯೋಮ ಎನ್ನುವ ಮತ್ತೊಂದು ಅಲ್ಟ್ರಾ ಲಕ್ಸುರಿ ವಸತಿ ಯೋಜನೆ

ರಮೇಶ್ ಬಿ. ಜವಳಗೇರಾ
|

Updated on: Oct 11, 2026 | 6:21 PM

Share

ನಾಲ್ಕು ದಶಕಗಳಿಗೂ ಹೆಚ್ಚು ಕಾಲ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ವಿಶ್ವಾಸ, ಗುಣಮಟ್ಟ ಮತ್ತು ಐಷಾರಾಮಿಗೆ ಹೊಸ ಭಾಷ್ಯ ಬರೆದಿರುವ ಹೆಸರು My Home Group. ಅತ್ಯಾಧುನಿಕ ಸೌಲಭ್ಯ ಮತ್ತು ಐಷಾರಾಮದ ಸಂಗಮವಾಗಿ My Home ವ್ಯೋಮ, ಹೊಸ ವಸತಿ ಯೋಜನೆಯೊಂದು ರೂಪುಗೊಳ್ಳುತ್ತಿದ್ದು, ವಸತಿ ಜೀವನಕ್ಕೆ ಹೊಸ ಆಯಾಮ ನೀಡುವ ನಿರೀಕ್ಷೆ ಮೂಡಿಸಿದೆ. ಹಾಗಾದರೆ ಏನಿದರ ವಿಶೇಷತೆ? ಬನ್ನಿ, ನೋಡೋಣ.

ಮೈ ಹೋಂ ಗ್ರೂಪ್ . 1981ರಲ್ಲಿ ಆರಂಭವಾದ ಪಯಣ 4 ದಶಕಗಳಿಗೂ ಹೆಚ್ಚು ಕಾಲ ಹೈದರಾಬಾದ್‌ನ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ವಿಶ್ವಾಸ, ಗುಣಮಟ್ಟ ಮತ್ತು ದೂರದೃಷ್ಟಿಯೊಂದಿಗೆ ಬೆಳೆದು ನಿಂತಿದೆ. My Home JM Apartments‌ ನಿಂದ ಆರಂಭವಾಗಿ Manjari, ಲಕ್ಷ್ಮೀ ನಿವಾಸ, Jewel, Hub, Vihanga, Avatar, Twitzaಹೀಗೆ ಒಂದೊಂದೇ ಯೋಜನೆಯ ಮೂಲಕ ತನ್ನದೇ ಆದ ಗುರುತು ಮೂಡಿಸಿದೆ My Home. ವಸತಿ ಎಂದರೆ ಕೇವಲ ನಾಲ್ಕು ಗೋಡೆಗಳಲ್ಲ ಭದ್ರತೆ, ಹಸಿರು ಪರಿಸರ, ಆಧುನಿಕ ಸೌಲಭ್ಯ, ಕುಟುಂಬದ ಸಂತೋಷ ಒಳಗೊಂಡ ಸಂಪೂರ್ಣ ಜೀವನಶೈಲಿ. ಈ ಆಧುನಿಕ ಜೀವನಶೈಲಿಗೆ ಹೊಸ ಆಯಾಮ ನೀಡಿದ ಪ್ರಮುಖ ಯೋಜನೆಗಳಲ್ಲಿ My Home Bhooja ಕೂಡ ಒಂದು. ಇಂತಹ ಸಂದರ್ಭದಲ್ಲಿ ಹೈದರಾಬಾದ್‌ನ ಬೆಳವಣಿಗೆಯ ಮತ್ತೊಂದು ಪ್ರಮುಖ ಕೇಂದ್ರ Financial District ನಲ್ಲಿ ಮೈ ಹೋಂ ಗ್ರೂಪ್​​ನಿಂದ ಮೂಡಿಬರುತ್ತಿರುವ ಮತ್ತೊಂದು ಅಲ್ಟ್ರಾ ಲಕ್ಸುರಿ ವಸತಿ ಯೋಜನೆ My Home ವ್ಯೋಮ.

22.34 ಎಕರೆ ವಿಸ್ತೀರ್ಣದಲ್ಲಿ 12 ಟವರ್‌ಗಳು 50 ಮಹಡಿಗಳು , 2,360 ನಿವಾಸಗಳು, 83 ಪ್ರತಿಶತ ತೆರೆದ ಪ್ರದೇಶ3 ಮತ್ತು 4 BHK ಮನೆಗಳು. ಇವು My Home ವ್ಯೋಮದ ಅಗಾಧತೆಯನ್ನು ಸಾರುವ ಅಂಕಿ ಅಂಶಗಳು. ವೇಗದ ಬದುಕಿನ ನಡುವೆ ಮನೆಗೆ ಮರಳಿದಾಗ ನೆಮ್ಮದಿ ಇರಬೇಕು, ಕೆಲಸಕ್ಕೆ ಹತ್ತಿರವಾಗಿರಬೇಕು. ಕುಟುಂಬದೊಂದಿಗೆ ಕಳೆಯಲು ಸಮಯವಿರಬೇಕು. ಮಕ್ಕಳಿಗೆ ಆಟವಾಡಲು ಜಾಗವಿರಬೇಕು.ಪ್ರಕೃತಿಯ ಸೊಬಗನ್ನು ಆಸ್ವಾದಿಸುವ ಅವಕಾಶವಿರಬೇಕು. ಈ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಆಧುನಿಕ ಸೌಲಭ್ಯಗಳು, ಕ್ಲಬ್‌ಹೌಸ್ ಜೀವನಶೈಲಿಗೆ ವ್ಯೋಮದಲ್ಲಿ ಆದ್ಯತೆ ನೀಡಲಾಗಿದೆ.

Bhooja ಮೂಲಕ ಐಷಾರಾಮಿ ವಸತಿಗೆ ಹೊಸ ಮಾನದಂಡ ರೂಪಿಸಿದ My Home ವ್ಯೋಮ ಮೂಲಕ ಆಧುನಿಕ ಜೀವನಶೈಲಿಗೆ ಮತ್ತೊಂದು ಹೊಸ ಆಯಾಮ ನೀಡುತ್ತಿದೆ. ಡಾ. ಜೂಪಲ್ಲಿ ರಾಮೇಶ್ವರ ರಾವ್ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ವಸತಿ ಯೋಜನೆಗಳಿಂದ ವಾಣಿಜ್ಯ ಸಮುಚ್ಚಯಗಳವರೆಗೆ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿರುವ My Home ಹೈದರಾಬಾದ್‌ನಾಚೆಗೂ ತನ್ನ ಬೆಳವಣಿಗೆಯ ಪಯಣವನ್ನು ಮುಂದುವರಿಸುತ್ತಿದೆ. Bhoojaದಿಂದ Vyomaವರೆಗೆ ಹೈದರಾಬಾದ್‌ನ ಬೆಳವಣಿಗೆಯ ಪಯಣದಲ್ಲಿ ಮತ್ತೊಂದು ಹೊಸ ಮೈಲಿಗಲ್ಲು ಸೃಷ್ಟಿಯಾಗುತ್ತಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ರಮೇಶ್ ಬಿ. ಜವಳಗೇರಾ
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More