My India My Life Goals: ಇಂಧನ ಶಕ್ತಿಯನ್ನು ಉಳಿಸಿ, ಪರಿಸರ ಸಂರಕ್ಷಣೆಗೆ ಸಾಥ್ ನೀಡಿ
My India My Life Goals: ನಮ್ಮ ಪರಿಸರವನ್ನು ಉತ್ತಮವಾಗಿಡಲು, ಇಂಧನ ಶಕ್ತಿಯನ್ನು ಉಳಿಸಬೇಕು. ಹೆಚ್ಚು ಹೆಚ್ಚು ಇಂಧನ ಬಳಕೆಯು ಪರಿಸರದ ಮೇಲೆ ಪರಿಣಾಮವನ್ನು ಉಂಟು ಮಾಡುತ್ತದೆ.
ನಮ್ಮ ಪರಿಸರವನ್ನು ಉತ್ತಮವಾಗಿಡಲು, ಇಂಧನ ಶಕ್ತಿಯನ್ನು ಉಳಿಸಬೇಕು. ಹೆಚ್ಚು ಹೆಚ್ಚು ಇಂಧನ ಬಳಕೆಯು ಪರಿಸರದ ಮೇಲೆ ಪರಿಣಾಮವನ್ನು ಉಂಟು ಮಾಡುತ್ತದೆ. ಇಂಧನ ಉಳಿತಾಯಕ್ಕೆ ಕೆಲವು ಆಯ್ಕೆಗಳಿಗೆ ಮಾಡುವುದು ಉತ್ತಮ. ವಿದ್ಯುತ್ ಬಳಕೆಯಾಗದಿದ್ದಾಗ ಸ್ವಿಚ್ ಆಫ್ ಮಾಡಿ. ಲಿಫ್ಟ್ನಲ್ಲಿ ಹೋಗುವುದನ್ನು ತಪ್ಪಿಸಿ, ಬದಲಿಗೆ ಮೆಟ್ಟಿಲುಗಳನ್ನು ಬಳಸಬೇಕು. ಸೋಲಾರ್ ನೀರು ಮತ್ತು ಸೋಲಾರ್ ಕುಕ್ಕರ್ ಬಳಸಬೇಕು. ಸಿಎನ್‌ಜಿ ವಾಹನಗಳ ಬಳಕೆ ಹೆಚ್ಚಿಸಬೇಕು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರ ನನ್ನ ಭಾರತ ನನ್ನ ಜೀವನದ ಗುರಿ ಎಂಬ ಅಭಿಯಾನವನ್ನು ತಂದಿದೆ. ಇದಕ್ಕೆ ಟಿವಿ9 ಕೂಡ ಸಾಥ್ ನೀಡಿದೆ.
Published on: Aug 09, 2023 12:46 PM
Follow Us
Latest Videos
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ

