My India My Life Goals: ಮಣ್ಣು ಪರಿಸರದ ಉಸಿರು, ಅದರ ಸವಕಳಿ ತಡೆಯಲು ಪ್ರಯತ್ನಿಸಿ

|

Updated on: Aug 09, 2023 | 6:38 PM

My India My Life Goals: ಪರಿಸರವನ್ನು ಉಳಿಸಲು ಪ್ರತಿಯೊಬ್ಬರೂ ಈ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು. ಮಣ್ಣಿನ ಸವಕಳಿ ತಡೆಯಲು ಪ್ರಯತ್ನಿಸಬೇಕು. ಮಣ್ಣಿನ ಸವೆತವು ಮಣ್ಣಿನ ಪೋಷಕಾಂಶಗಳ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ.

ಪರಿಸರ ಇನ್ನೊಂದು ಉಸಿರು ಮಣ್ಣು, ಅದರ ನಾಶ ಮಾಡದೆ. ಅದನ್ನು ಶಕ್ತಿಯುತವಾಗಿ ಮತ್ತು ಫಲವತತೆಯಿಂದ ಕಾಪಾಡುವುದು ನಮ್ಮ ಕರ್ತವ್ಯ. ಪರಿಸರವನ್ನು ಉಳಿಸಲು ಪ್ರತಿಯೊಬ್ಬರೂ ಈ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು. ಮಣ್ಣಿನ ಸವಕಳಿ ತಡೆಯಲು ಪ್ರಯತ್ನಿಸಬೇಕು. ಮಣ್ಣಿನ ಸವೆತವು ಮಣ್ಣಿನ ಪೋಷಕಾಂಶಗಳ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಕಲುಷಿತ ಮಣ್ಣು ಮರಗಳು ಮತ್ತು ಸಸ್ಯಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರೊಂದಿಗೆ ಖಾಲಿ ಜಾಗದಲ್ಲಿ ಉತ್ತಮ ಬೆಳೆಗಳನ್ನು ಅಥವಾ ಗಿಡಗಳನ್ನು ನೆಟ್ಟು ಮಣ್ಣಿನ ಸವೆತವನ್ನು ಕಡಿಮೆ ಮಾಡಬಹುದು. ಈ ಬಗ್ಗೆ ಕೇಂದ್ರ ಸರ್ಕಾರ ಒಂದು ಉತ್ತಮ ಅಭಿಯಾನವನ್ನು ತಂದಿದೆ. ನನ್ನ ಭಾರತ ನನ್ನ ಜೀವನದ ಗುರಿ ಅಭಿಯಾನದ ಮೂಲಕ ಜನರಲ್ಲಿ ಮಣ್ಣಿನ ಮಹತ್ವದ ಬಗ್ಗೆ ತಿಳಿಸುತ್ತಿದೆ. ಇದಕ್ಕೆ ಟಿವಿ9 ಕೂಡ ಸಹಕಾರ ನೀಡುತ್ತಿದೆ.

Published On - 1:05 pm, Wed, 9 August 23

Follow us on