‘ನನ್ನ ಸಿನಿಮಾನ ಅಮ್ಮ ಫಸ್ಟ್ ಡೇ ಫಸ್ಟ್ ಶೋ ನೋಡ್ತಾ ಇದ್ರು’; ರವಿಚಂದ್ರನ್
ರವಿಚಂದ್ರನ್ಗೆ ತಂದೆ-ತಾಯಿ ಬಗ್ಗೆ ಎಲ್ಲಿಲ್ಲದ ಪ್ರೀತಿ. ಅವರಿಗೂ ಕೂಡ ರವಿಚಂದ್ರನ್ ಮೇಲೆ ಸಾಕಷ್ಟು ಪ್ರೀತಿ ಇದೆ. ರವಿಚಂದ್ರನ್ ತಾಯಿ ಪಟ್ಟಮ್ಮಾಳ್ ಆರೋಗ್ಯವಾಗಿದ್ದಾಗ ರವಿಚಂದ್ರನ್ ಸಿನಿಮಾಗಳನ್ನು ಫಸ್ಟ್ ಡೇ ಫಸ್ಟ್ ಶೋ ನೋಡುತ್ತಿದ್ದರು.
ರವಿಚಂದ್ರನ್ ಚಿತ್ರರಂಗಕ್ಕೆ ಕಾಲಿಡುತ್ತಾರೆ ಎನ್ನುವ ವಿಚಾರದ ಬಗ್ಗೆ ಹೆಚ್ಚು ಸಂತೋಷಪಟ್ಟವರು ಅವರ ಅಮ್ಮ. ಈ ಬಗ್ಗೆ ರವಿಚಂದ್ರನ್ ಅವರು ಟಿವಿ9 ಕನ್ನಡ ಡಿಜಿಟಲ್ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ರವಿಚಂದ್ರನ್ಗೆ ತಂದೆ-ತಾಯಿ ಬಗ್ಗೆ ಎಲ್ಲಿಲ್ಲದ ಪ್ರೀತಿ. ಅವರಿಗೂ ಕೂಡ ರವಿಚಂದ್ರನ್ ಮೇಲೆ ಸಾಕಷ್ಟು ಪ್ರೀತಿ ಇದೆ. ರವಿಚಂದ್ರನ್ ತಾಯಿ ಪಟ್ಟಮ್ಮಾಳ್ ಆರೋಗ್ಯವಾಗಿದ್ದಾಗ ರವಿಚಂದ್ರನ್ ಸಿನಿಮಾಗಳನ್ನು ಫಸ್ಟ್ ಡೇ ಫಸ್ಟ್ ಶೋ ನೋಡುತ್ತಿದ್ದರು. ಈ ಬಗ್ಗೆ ಟಿವಿ9 ಕನ್ನಡದ ಜತೆ ಮಾತನಾಡಿದ್ದಾರೆ ಅವರು.
ಇದನ್ನೂ ಓದಿ:ಇಷ್ಟು ವರ್ಷಗಳ ಬಳಿಕ ಹೆಸರು ಬದಲಿಸಿಕೊಳ್ಳಲು ರವಿಚಂದ್ರನ್ ನಿರ್ಧಾರ; ಹೊಸ ಹೆಸರು ಏನು?
ರವಿಚಂದ್ರನ್ ತಾಯಿ ಬಗ್ಗೆ ಡಾಕ್ಟರ್ ಹೇಳಿದ್ದೇ ಸುಳ್ಳಾಯ್ತು; ಅಮ್ಮನನ್ನು ಬದುಕಿಸಿದ ಆ ಶಕ್ತಿ ಯಾವುದು?