Mysore Dasara 2023: ಮೈಸೂರು ಚಾಮುಂಡೇಶ್ವರಿ ವಿಗ್ರಹದ ವಿಶೇಷತೆಗಳೇನು ಗೊತ್ತಾ? ಇಲ್ಲಿದೆ ನೋಡಿ
ಅಷ್ಟಭುಜದ ಮಹಿಷಾಸುರ ಮರ್ಧಿನಿ ಚಾಮುಂಡೇಶ್ವರಿ ವಿಗ್ರಹವನ್ನು ಪಂಚಲೋಹದಿಂದ ಮಾಡಲಾಗುತ್ತದೆ. ತಾಯಿ ಚಾಮುಂಡೇಶ್ವರಿ ಬಿಲ್ಲು, ಬಾಣ, ತ್ರಿಶೂಲ, ಶಂಕ, ಚಕ್ರ ಸೇರಿದಂತೆ ಹಲವು ವಿವಿಧ ಆಯುಧಗಳನ್ನು ಹಿಡಿದಿರುವ ತಾಯಿ ಚಾಮುಂಡೇಶ್ವರಿ ವಿಗ್ರಹದ ವಿಶೇಷತೆ ಇಲ್ಲಿದೆ.
ಮೈಸೂರು ಅ.15: ವಿಶ್ವವಿಖ್ಯಾತ ಮೈಸೂರು ದಸರಾ 2023 (Mysore Dasara 2023) ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ನಾಡದೇವತೆ ತಾಯಿ ಚಾಮುಂಡೇಶ್ವರಿ (Chamundeshwari) ಮಹಿಷಾಸುರ ಮರ್ಧಿನಿ ವಿಗ್ರಹಕ್ಕೆ ಬೆಳಗ್ಗೆ 10.15ರಿಂದ 10.36ರ ಶುಭ ವೃಶ್ಚಿಕ ಲಗ್ನದಲ್ಲಿ ಪುಷ್ಪಾರ್ಚನೆ ಮಾಡಿ ನಾದಬ್ರಹ್ಮ ಹಂಸಲೇಖ ಅವರು ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಮಹದೇವಪ್ಪ, ಸಂಸದರು, ಶಾಸಕರು ಭಾಗಿಯಾಗಲಿದ್ದಾರೆ. ಇನ್ನು ದಸರಾ ಉದ್ಘಾಟನೆ ವೇಳೆ ಮತ್ತು ಜಂಬೂ ಸವಾರಿಯಂದು ಪೂಜೆ ಮಾಡುವ ತಾಯಿ ಚಾಮುಂಡೇಶ್ವರಿಯ ವಿಗ್ರಹದ ವಿಶೇಷತೆ ಇಲ್ಲಿದೆ.
Latest Videos