AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು ದಸರಾ ಯಶಸ್ವಿಗೊಳಿಸಿ ನಾಡಿನಿಂದ ಕಾಡಿನತ್ತ ಹೆಜ್ಜೆ ಹಾಕಿದ ಗಜಪಡೆ

ಮೈಸೂರು ದಸರಾ ಯಶಸ್ವಿಗೊಳಿಸಿ ನಾಡಿನಿಂದ ಕಾಡಿನತ್ತ ಹೆಜ್ಜೆ ಹಾಕಿದ ಗಜಪಡೆ

ರಾಮ್​, ಮೈಸೂರು
| Edited By: |

Updated on: Oct 22, 2026 | 6:13 PM

Share

ಈ ಬಾರಿಯ ಮೈಸೂರು ದಸರಾ ಅದ್ಧೂರಿಯಾಗಿ ನಡೆದಿದ್ದು, 11 ದಿನಗಳ ನವರಾತ್ರಿ ಉತ್ಸವ ನಿನ್ನೆ (ಅ.21) ಅಂತ್ಯವಾಗಿದೆ. ಇನ್ನು ಮೊದಲ ಬಾರಿಗೆ ಚಿನ್ನದ ಅಂಬಾರಿಯನ್ನು ಹೊತ್ತು ಎರಡು ಗಂಟೆ ಸಮಯದಲ್ಲಿ ರಾಜ ಗಾಂಭೀರ್ಯದಿಂದ ಬನ್ನಿಮಂಟಪ ತಲುಪಿದ್ದ ಪ್ರಶಾಂತ ಆನೆ ಹೊಸ ಜಂಬೂಸವಾರಿ ಕ್ಯಾಪ್ಟನ್ ಆಗಿ ಹೊರಹೊಮ್ಮಿದೆ. ಹಲವು ವೈಶಿಷ್ಟಗಳಿಂದ ಎಲ್ಲವೂ ಅಚ್ಚುಕಟ್ಟಾಗಿ ದಸರಾ ಸಂಪನ್ನಗೊಂಡಿದ್ದು, ಇದೀಗ ಗಜಪಡೆ ನಾಡಿಯಿಂದ ವಾಪಸ್ ಕಾಡಿಗೆ ತೆರಳಿವೆ. ಅರಮನೆಯಿಂದ ಲಾರಿಗಳಲ್ಲಿ ಕಾಡಿಗೆ ಹೊರಟವು.

ಮೈಸೂರು, ಅಕ್ಟೋಬರ್ 22: ಈ ಬಾರಿಯ ಮೈಸೂರು ದಸರಾ ಅದ್ಧೂರಿಯಾಗಿ ನಡೆದಿದ್ದು, 11 ದಿನಗಳ ನವರಾತ್ರಿ ಉತ್ಸವ ನಿನ್ನೆ (ಅ.21) ಅಂತ್ಯವಾಗಿದೆ. ಇನ್ನು ಮೊದಲ ಬಾರಿಗೆ ಚಿನ್ನದ ಅಂಬಾರಿಯನ್ನು ಹೊತ್ತು ಎರಡು ಗಂಟೆ ಸಮಯದಲ್ಲಿ ರಾಜ ಗಾಂಭೀರ್ಯದಿಂದ ಬನ್ನಿಮಂಟಪ ತಲುಪಿದ್ದ ಪ್ರಶಾಂತ ಆನೆ ಹೊಸ ಜಂಬೂಸವಾರಿ ಕ್ಯಾಪ್ಟನ್ ಆಗಿ ಹೊರಹೊಮ್ಮಿದೆ. ಹಲವು ವೈಶಿಷ್ಟಗಳಿಂದ ಎಲ್ಲವೂ ಅಚ್ಚುಕಟ್ಟಾಗಿ ದಸರಾ ಸಂಪನ್ನಗೊಂಡಿದ್ದು, ಇದೀಗ ಗಜಪಡೆ ನಾಡಿಯಿಂದ ವಾಪಸ್ ಕಾಡಿಗೆ ತೆರಳಿವೆ. ಅರಮನೆಯಿಂದ ಲಾರಿಗಳಲ್ಲಿ ಕಾಡಿಗೆ ಹೊರಟವು.

ಇದಕ್ಕೂ ಮುನ್ನ ಇದಕ್ಕೂ ಮುನ್ನ ಜಯಮಾರ್ತಾಂಡ ದ್ವಾರದಲ್ಲಿ ಗಜಪಡೆಗೆ ಪೂಜೆ ಸಲ್ಲಿಸಲಾಯ್ತು. ಕ್ಯಾಪ್ಟನ್ ಪ್ರಶಾಂತ್, ಅಭಿಮನ್ಯು, ಧನಂಜಯ, ಏಕಲವ್ಯ, ಮಹೇಂದ್ರ, ಗೋಪಿ, ಶ್ರೀರಾಮ, ಶ್ರೀಕಂಠ, ಸುಗ್ರೀವ ಕಾವೇರಿ, ಚೈತ್ರಾ, ರೂಪಾ, ಲಕ್ಷ್ಮೀ ಆನೆಗಳಿಗೆ ಪೂಜೆ ಸಲ್ಲಿಸಿ ಫಲತಾಂಬೂಲ ನೀಡಿ ಆತ್ಮೀಯ ಬೀಳ್ಕೊಡುಗೆ ನೀಡಲಾಯ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ರಾಮ್​, ಮೈಸೂರು
ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More