‘ವಿಷ್ಣುವರ್ಧನ್​ ಕೊನೆಯ ದಿನಗಳಲ್ಲಿ ಭಾರತಿ ಹೆಂಡತಿ ಆಗಿರಲಿಲ್ಲ, ತಾಯಿ ಆಗಿದ್ರು’

ವಿಷ್ಣುವರ್ಧನ್​ ಕೊನೆಯ ದಿನಗಳಲ್ಲಿ ಅವರ ಪತ್ನಿ ಭಾರತಿ ಸಾಕಷ್ಟು ಸೇವೆ ಮಾಡಿದ್ದರು. ಇದನ್ನು ನಾಗತಿಹಳ್ಳಿ ಕಣ್ಣಾರೆ ಕಂಡಿದ್ದಾರೆ. ಈ ವಿಚಾರದ ಬಗ್ಗೆ ಅವರು ಹೇಳಿಕೊಂಡಿದ್ದಾರೆ.

‘ಸಾಹಸ ಸಿಂಹ’ ವಿಷ್ಣುವರ್ಧನ್​ ಹಾಗೂ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ನಡುವೆ ಒಳ್ಳೆಯ ಒಡನಾಟ ಇತ್ತು. ಹೀಗಾಗಿ, ಟಿವಿ9 ಕನ್ನಡದ ಜತೆಗೆ ಅವರು ವಿಷ್ಣುವರ್ಧನ್​ ಬಗೆಗಿನ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ನಾಗತಿಹಳ್ಳಿ ಅವರು ವಿಶೇಷ ಮಾತೊಂದನ್ನು ಹೇಳಿದ್ದಾರೆ.

ವಿಷ್ಣುವರ್ಧನ್​ ಕೊನೆಯ ದಿನಗಳಲ್ಲಿ ಅವರ ಪತ್ನಿ ಭಾರತಿ ಸಾಕಷ್ಟು ಸೇವೆ ಮಾಡಿದ್ದರು. ಇದನ್ನು ನಾಗತಿಹಳ್ಳಿ ಕಣ್ಣಾರೆ ಕಂಡಿದ್ದಾರೆ. ಈ ವಿಚಾರದ ಬಗ್ಗೆ ಅವರು ಹೇಳಿಕೊಂಡಿದ್ದಾರೆ. ವಿಷ್ಣುವರ್ಧನ್​ ಕೊನೆಯ ದಿನಗಳಲ್ಲಿ ಭಾರತಿ ಹೆಂಡತಿ ಆಗಿರಲಿಲ್ಲ, ಓರ್ವ ತಾಯಿ ರೀತಿಯಲ್ಲಿ ಆಗಿದ್ದರು ಎಂದು ಅವರು ವಿವರಿಸಿದ್ದಾರೆ. ಆ ಬಗ್ಗೆ ವಿಡಿಯೋದಲ್ಲಿದೆ ಮಾಹಿತಿ.

ಇದನ್ನೂ ಓದಿ: ‘ಮಾತಾಡ್ ಮಾತಾಡ್ ಮಲ್ಲಿಗೆ’ ಚಿತ್ರದ ಶೂಟಿಂಗ್​ಗೆ ಗಣಿ ಧಣಿಗಳು ವಿರೋಧ ವ್ಯಕ್ತಪಡಿಸಿದಾಗ ಬೆಂಬಲಕ್ಕೆ ನಿಂತಿದ್ದು ವಿಷ್ಣುವರ್ಧನ್!

Click on your DTH Provider to Add TV9 Kannada