ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
Nanu Mathu Gunda 2: ಹಿಟ್ ಸಿನಿಮಾ ‘ನಾನು ಮತ್ತು ಗುಂಡ’ದ ಸೀಕ್ವೆಲ್ ‘ನಾನು ಮತ್ತು ಗುಂಡ 2’ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಸಿನಿಮಾದ ಟೀಸರ್ ಅನ್ನು ವಿಜಯ್ ಕಿರಗಂದೂರು ಅವರ ಪತ್ನಿ ಇತ್ತೀಚೆಗಷ್ಟೆ ಬಿಡುಗಡೆ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಲ್ಲರೂ ಸಿನಿಮಾದಲ್ಲಿ ನಟಿಸಿರುವ ನಾಯಿ ಬಂಟಿಯನ್ನು ಹೊಗಳಿದ್ದೇ ಹೊಗಳಿದ್ದು, ನಟಿ ರಚನಾ ಇಂದರ್ ಅಂತೂ ನಾಯಿ ಜೊತೆಗೆ ನಟಿಸಿದ ಹಾಗಿರಲಿಲ್ಲ, ಅದಕ್ಕಿಂತಲೂ ನಾವೇ ಹೆಚ್ಚು ಟೇಕ್ಸ್ ತೆಗೆದುಕೊಂಡಿದ್ದೇವೆ ಅನಿಸುತ್ತೆ ಅಂದರು.
ಹಿಟ್ ಸಿನಿಮಾ ‘ನಾನು ಮತ್ತು ಗುಂಡ’ದ ಸೀಕ್ವೆಲ್ ‘ನಾನು ಮತ್ತು ಗುಂಡ 2’ (Nanu Mathu Gunda 2) ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಸಿನಿಮಾದ ಟೀಸರ್ ಅನ್ನು ವಿಜಯ್ ಕಿರಗಂದೂರು ಅವರ ಪತ್ನಿ ಇತ್ತೀಚೆಗಷ್ಟೆ ಬಿಡುಗಡೆ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಲ್ಲರೂ ಸಿನಿಮಾದಲ್ಲಿ ನಟಿಸಿರುವ ನಾಯಿ ಬಂಟಿಯನ್ನು ಹೊಗಳಿದ್ದೇ ಹೊಗಳಿದ್ದು, ನಟಿ ರಚನಾ ಇಂದರ್ ಅಂತೂ ನಾಯಿ ಜೊತೆಗೆ ನಟಿಸಿದ ಹಾಗಿರಲಿಲ್ಲ, ಅದಕ್ಕಿಂತಲೂ ನಾವೇ ಹೆಚ್ಚು ಟೇಕ್ಸ್ ತೆಗೆದುಕೊಂಡಿದ್ದೇವೆ ಅನಿಸುತ್ತೆ ಅಂದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos