‘ದೂರ ತೀರ ಯಾನ’ಕ್ಕೆ ನಟ ನವೀನ್ ಶಂಕರ್ ಶುಭ ಹಾರೈಕೆ
Naveen Shankar: ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ‘ದೂರ ತೀರ ಯಾನ’ ಸಿನಿಮಾ ನಿರ್ದೇಶಿಸಿದ್ದು, ಇತ್ತೀಚೆಗಷ್ಟೆ ಸಿನಿಮಾದ ಹಾಡು ಬಿಡುಗಡೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ನಟ ನವೀನ್ ಶಂಕರ್ ಅತಿಥಿಯಾಗಿ ಭಾಗವಹಿಸಿದ್ದರು. ಸಿನಿಮಾಕ್ಕೆ ಶುಭ ಕೋರಿದ ನವೀನ್ ಶಂಕರ್, ‘ದೂರ ತೀರ ಯಾನ’ ಸಿನಿಮಾದ ಹೆಸರಿನಂತೆ ಬಲು ದೂರ ಸಾಗಲಿ ಯಶಸ್ವಿಯಾಗಲಿ ಎಂದರು.
ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ (Mansore) ‘ದೂರ ತೀರ ಯಾನ’ ಸಿನಿಮಾ ನಿರ್ದೇಶಿಸಿದ್ದು, ಇತ್ತೀಚೆಗಷ್ಟೆ ಸಿನಿಮಾದ ಹಾಡು ಬಿಡುಗಡೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ನಟ ನವೀನ್ ಶಂಕರ್ ಅತಿಥಿಯಾಗಿ ಭಾಗವಹಿಸಿದ್ದರು. ಸಿನಿಮಾಕ್ಕೆ ಶುಭ ಕೋರಿದ ನವೀನ್ ಶಂಕರ್, ‘ದೂರ ತೀರ ಯಾನ’ ಸಿನಿಮಾದ ಹೆಸರಿನಂತೆ ಬಲು ದೂರ ಸಾಗಲಿ ಯಶಸ್ವಿಯಾಗಲಿ ಎಂದರು. ಮಂಸೋರೆ ಇದೇ ಮೊದಲ ಬಾರಿಗೆ ಪ್ರೇಮಕತೆ ಒಳಗೊಂಡಿರುವ ಸಿನಿಮಾ ನಿರ್ದೇಶಿಸಿದ್ದು, ಬಾಕ್ಸ್ ಆಫೀಸ್ನಲ್ಲಿ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jun 11, 2025 06:14 PM
Latest Videos