Daily Devotional: ನವರಾತ್ರಿಯ 7ನೇ ದಿನ ಕಾಲರಾತ್ರಿ ದೇವಿ ಆರಾಧನೆಯ ಮಹತ್ವ, ಮಂತ್ರ ತಿಳಿಯಿರಿ
ನವರಾತ್ರಿಯ ಏಳನೇ ದಿನ ಕಾಲರಾತ್ರಿ ದೇವಿಯನ್ನು ಆರಾಧಿಸಲಾಗುತ್ತದೆ. ಕಾಲರಾತ್ರಿ ದೇವಿಯನ್ನು ಆರಾಧಿಸುವುದು ಹೇಗೆ? ಕಾಲರಾತ್ರಿ ದೇವಿಯನ್ನು ಪೂಜಿಸುವುದು ಹೇಗೆ? ಮಂತ್ರ ಯಾವುದು? ಏನೆಲ್ಲ ಫಲ ಸಿಗುತ್ತದೆ ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.
ನವರಾತ್ರಿಯ ಏಳನೇ ದಿನ ಕಾಲರಾತ್ರಿ ದೇವಿಯನ್ನು ಆರಾಧಿಸಲಾಗುತ್ತದೆ. ಶತ್ರುತ್ವವು ಇಲ್ಲವಾಗಿಸುವ, ಶತ್ರುಗಳಿಗೆ ಭಯವನ್ನು ಹುಟ್ಟಿಸುವಂತೆ ಮಾಡುವ ಘೋರರೂಪ ಕಾಲರಾತ್ರಿ. ಅಂತರಂಗ ಹಾಗೂ ಬಹಿರಂಗ ಶತ್ರುಗಳ ಸಂಹಾರಕ್ಕೆ ಅತಿಪ್ರಶಸ್ತಳಾದ ದೇವಿ ಇವಳು. ಮನಃಪೂರ್ವಕವಾಗಿ ಧ್ಯಾನಿಸಿದರೆ, ಎಲ್ಲವನ್ನೂ ನೀಡುವಳು. ಕಾಲರಾತ್ರಿ ದೇವಿಯನ್ನು ಆರಾಧಿಸುವುದು ಹೇಗೆ? ಕಾಲರಾತ್ರಿ ದೇವಿಯನ್ನು ಪೂಜಿಸುವುದು ಹೇಗೆ? ಮಂತ್ರ ಯಾವುದು? ಏನೆಲ್ಲ ಫಲ ಸಿಗುತ್ತದೆ ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.

