ಸಮುದ್ರದಾಳದಲ್ಲಿ ‘ಪಂಚರಂಗಿ’ ನಟಿ ನಿಧಿ ಸುಬ್ಬಯ್ಯ: ವಿಡಿಯೋ
Nidhi Subbaiah: ಈ ಹಿಂದೆ ಬಿಗ್ಬಾಸ್ ಕನ್ನಡ ಶೋಗೂ ಸಹ ಹೋಗಿ ಬಂದರು ನಿಧಿ ಸುಬ್ಬಯ್ಯ. ನಟನೆಯ ಜೊತೆಗೆ ಪ್ರವಾಸ ನಿಧಿ ಸುಬ್ಬಯ್ಯ ಅವರ ಮೆಚ್ಚಿನ ಹವ್ಯಾಸ. ಇದೀಗ ಸಮುದ್ರದಾಳದಲ್ಲಿ ಈಜಾಟ ನಡೆಸಿ, ಸಮುದ್ರ ಜೀವಿಗಳೊಟ್ಟಿಗೆ ಮುಖಾ-ಮುಖಿ ಆಗಿದ್ದಾರೆ. ವಿಡಿಯೋ ನೋಡಿ...
ನಿಧಿ ಸುಬ್ಬಯ್ಯ (Nidhi Subbaiah) ಕನ್ನಡದ ಜನಪ್ರಿಯ ನಟಿಯರಲ್ಲಿ ಒಬ್ಬರು. ‘ಪಂಚರಂಗಿ’, ‘ಅಣ್ಣಬಾಂಡ್’ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಒಂದು ಸಣ್ಣ ಬ್ರೇಕ್ ಬಳಿಕ ಚಿತ್ರರಂಗಕ್ಕೆ ಮರಳಿರುವ ನಿಧಿ ಸುಬ್ಬಯ್ಯ ಕೆಲವಾರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ಬಿಗ್ಬಾಸ್ ಕನ್ನಡ ಶೋಗೂ ಸಹ ಹೋಗಿ ಬಂದರು ನಿಧಿ ಸುಬ್ಬಯ್ಯ. ನಟನೆಯ ಜೊತೆಗೆ ಪ್ರವಾಸ ನಿಧಿ ಸುಬ್ಬಯ್ಯ ಅವರ ಮೆಚ್ಚಿನ ಹವ್ಯಾಸ. ಇದೀಗ ಸಮುದ್ರದಾಳದಲ್ಲಿ ಈಜಾಟ ನಡೆಸಿ, ಸಮುದ್ರ ಜೀವಿಗಳೊಟ್ಟಿಗೆ ಮುಖಾ-ಮುಖಿ ಆಗಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us

