ಹಿರಿಯ ನಟ ಕರಿಸುಬ್ಬುಗೆ ಕರಿಸುಬ್ಬು ಎಂಬ ಹೆಸರೇಕೆ ಬಂತು? ಹೆಸರಿಟ್ಟವರು ಯಾರು?
ನೈಂಟಿ ಬಿಡಿ ಮನೇಗ್ ನಡಿ ಸಿನಿಮಾದಲ್ಲಿ ನಟಿಸಿರುವ ಹಿರಿಯ ನಟ ಕರಿಸುಬ್ಬು ತಮಗೆ ಕರಿಸುಬ್ಬು ಎಂಬ ಹೆಸರು ಹೇಗೆ ಬಂತು, ಹೆಸರು ಇಟ್ಟಿದ್ದು ಯಾರು ಎಂಬುದರ ಬಗ್ಗೆ ಮಾತನಾಡಿದ್ದಾರೆ.
ಹಿರಿಯ ನಟ ಬಿರಾದಾರ್ (Bidarad) ಮುಖ್ಯಪಾತ್ರದಲ್ಲಿ ನಟಿಸಿರುವ ಸಿನ್ಮಾ 90ಬಿಡಿ ಮನೆಗ್ ನಡಿ. ಸದ್ಯ ರಿಲೀಸ್ಗೆ ರೆಡಿಯಾಗಿರುವ ಈ ಸಿನ್ಮಾಗೆ ಉಮೇಶ್ ಬಾದರದಿನ್ನಿ ಹಾಗೂ ಉಮೇಶ್ ಅರೆಹೊಳೆ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಕನ್ನಡದ ಹಿರಿಯ ಪೋಷಕ ನಟ, ಹಾಸ್ಯ ನಟ ಕರಿಸುಬ್ಬು ಸಹ ನಟಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ತಮಗೆ ಕರಿಸುಬ್ಬು ಹೆಸರು ಹೇಗೆ ಬಂತು. ಯಾರು ತಮಗೆ ಕರಿಸುಬ್ಬು ಎಂದು ಹೆಸರಿಟ್ಟಿದ್ದು ಎಂದು ಸಹ ವಿವರಿಸಿದ್ದಾರೆ. ವಿಡಿಯೋ ನೋಡಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos
ದೆಹಲಿಯಿಂದ್ಲೇ ರಾಜಣ್ಣಗೆ ಖಡಕ್ ತಿರುಗೇಟು ನೀಡಿದ ಡಿಕೆಶಿ: ಏನಂದ್ರು ನೋಡಿ
ಬಿಗ್ ಬಾಸ್ ಧನುಷ್ಗೆ ಬಾಲ್ಯದಲ್ಲೇ ಆಗಿತ್ತು ಎಂಗೇಜ್ಮೆಂಟ್
2026 ತುಲಾ ರಾಶಿಗೆ ವೃತ್ತಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಶುಭ ಫಲದ ವರ್ಷ
ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!

