Nithya Bhakti: ಮನೆಯಲ್ಲಿ ಪೊರಕೆಯನ್ನು ಯಾವ ದಿಕ್ಕಿನಲ್ಲಿಡಬೇಕು? ಈ ವಿಡಿಯೋ ನೋಡಿ
ಮನೆ ಮತ್ತು ಕಚೇರಿಯಲ್ಲಿ ಸ್ವಚ್ಛತೆ ತುಂಬಾ ಮುಖ್ಯ. ಹೀಗಾಗಿ ವಾಸ್ತುಶಾಸ್ತ್ರದಲ್ಲಿ ಪೊರಕೆಗೆ ವಿಶೇಷವಾದ ಸ್ಥಾನವಿದೆ. ಇದರಲ್ಲಿ ತಾಯಿ ಲಕ್ಷ್ಮಿದೇವಿ ನೆಲೆಸಿರುತ್ತಾಳೆಂಬ ನಂಬಿಕೆ ಇದೆ. ಹೀಗಾಗಿ ಪೊರಕೆಯನ್ನು ಸರಿಯಾದ ಸ್ಥಳದಲ್ಲಿ ಇಟ್ಟುಕೊಳ್ಳುವುದು ತುಂಬಾ ಮುಖ್ಯ. ಹಾಗಿದ್ದರೆ ಮನೆಯಲ್ಲಿ ಪೊರಕೆ ಹೇಗೆ ಇಡಬೇಕು? ಯಾವ ದಿಕ್ಕಿಗೆ ಇಡಬೇಕು? ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ...
ಮನೆ ಮತ್ತು ಕಚೇರಿಯಲ್ಲಿ ಸ್ವಚ್ಛತೆ ತುಂಬಾ ಮುಖ್ಯ. ಹೀಗಾಗಿ ವಾಸ್ತುಶಾಸ್ತ್ರದಲ್ಲಿ ಪೊರಕೆಗೆ ವಿಶೇಷವಾದ ಸ್ಥಾನವಿದೆ. ಇದರಲ್ಲಿ ತಾಯಿ ಲಕ್ಷ್ಮಿದೇವಿ ನೆಲೆಸಿರುತ್ತಾಳೆಂಬ ನಂಬಿಕೆ ಇದೆ. ಹೀಗಾಗಿ ಪೊರಕೆಯನ್ನು ಸರಿಯಾದ ಸ್ಥಳದಲ್ಲಿ ಇಟ್ಟುಕೊಳ್ಳುವುದು ತುಂಬಾ ಮುಖ್ಯ. ಮನೆಯಲ್ಲಿ ಅಮ್ಮ ಅಥವಾ ಅಜ್ಜಿ ಪೊರಕೆಯನ್ನು ಈ ರೀತಿ ಇಡಬೇಡ. ಅದನ್ನು ದಾಟಬೇಡಿ. ಪೊರಕೆ ಇಲ್ಲಿ ಏಕೆ ಬಿದ್ದಿದೆ ಎನ್ನುವುದನ್ನು ಕೇಳಿರುತ್ತೀರಿ. ಇದರ ಹಿಂದೆ ಕೆಲವೊಂದು ನಂಬಿಕೆಗಳಿವೆ. ಇದರ ಬಗ್ಗೆ ವಾಸ್ತುಶಾಸ್ತ್ರದಲ್ಲಿಯೂ ವಿವರಿಸಲಾಗಿದೆ. ಇದರಂತೆ ಮನೆಯ ವಾಸ್ತುಮೇಲೆ ಪ್ರಭಾವ ಬೀರುವ ಅನೇಕ ಇತರ ವಿಷಯಗಳ ಪೈಕಿ, ಪೊರಕೆ ಕೂಡಾ ಅತ್ಯಂತ ಪ್ರಮುಖವಾದದ್ದು. ಪೊರಕೆಗಳನ್ನು ಸರಿಯಾದ ಸ್ಥಳದಲ್ಲಿ ಅಥವಾ ಸರಿಯಾದ ದಿಕ್ಕಿನಲ್ಲಿ ಇಡದಿದ್ದರೆ ಅದು ವಾಸ್ತು ದೋಷಕ್ಕೆ ಕಾರಣವಾಗಬಹುದು ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಮತ್ತು ನಿಮ್ಮ ವಾಸಸ್ಥಳದಲ್ಲಿ ವಾಸ್ತು ದೋಷ ಇದ್ದಾಗ, ಅದು ಸಂಪತ್ತು, ಆರೋಗ್ಯ, ಮದುವೆ ಸಂಬಂಧಿತ ಸಮಸ್ಯೆಗಳು ಮತ್ತು ಹೆಚ್ಚಿನವುಗಳ ಬರಿದಾಗುವಿಕೆಗೆ ಕಾರಣವಾಗಬಹುದು. ಹಾಗಿದ್ದರೆ ಮನೆಯಲ್ಲಿ ಪೊರಕೆ ಹೇಗೆ ಇಡಬೇಕು? ಯಾವ ದಿಕ್ಕಿಗೆ ಇಡಬೇಕು? ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ…