Daily Devotional: ಉದ್ಯೋಗ ಸಿಗುತ್ತಿಲ್ಲ, ಇದಕ್ಕೆ ಕಾರಣವೇನು? ಇಲ್ಲಿದೆ ಪರಿಹಾರ

Daily Devotional: ಉದ್ಯೋಗ ಸಿಗುತ್ತಿಲ್ಲ, ಇದಕ್ಕೆ ಕಾರಣವೇನು? ಇಲ್ಲಿದೆ ಪರಿಹಾರ

ವಿವೇಕ ಬಿರಾದಾರ
|

Updated on: Mar 04, 2024 | 7:07 AM

ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕು. ಓದಿನ ತಕ್ಕ ಹಾಗೆ ಕೆಲಸ ಸಿಗಬೇಕು ಎಂದು ಅನೇಕರ ಆಸೆ ಇರುತ್ತದೆ. ಆದರೆ ಸಿಗುವುದಿಲ್ಲ. ಇದಕ್ಕೆ ಕಾರಣವೇನು? ಇದಕ್ಕೆ ಪರಿಹಾರ ಇದೆಯಾ? ಎಂಬ ಪ್ರಶ್ನೆಗಳಿಗೆ ಉತ್ತರ ಬಸವರಾಜ ಗುರೂಜಿ ನೀಡಿದ್ದಾರೆ...

ಕೆಲಸದ ಸಲುವಾಗಿ ಸಾಕಷ್ಟು ಯುವಕ, ಯುವತಿಯರು ಅಲಿಯುತ್ತಿದ್ದಾರೆ. ವಿದ್ಯೆಗೆ ತಕ್ಕ ಕೆಲಸ ಸಿಗುವುದಿಲ್ಲ ಎಂದು ಅನೇಕರು ಪರಿತಪ್ಪಿಸುತ್ತಿರುತ್ತಾರೆ. ಎಷ್ಟೇ ಅರ್ಜಿಗಳನ್ನು ಸಲ್ಲಿಸಿದರೂ, ಕೆಲಸ ಮಾತ್ರ ಸಿಗುವುದಿಲ್ಲ. ಇದರಿಂದ ಅನೇಕ ಯುವಕ, ಯುವತಿಯರು ನೊಂದು ಆತ್ಮಹತ್ಯೆಗೆ ಶರಣಾಗುವುದು ಉಂಟು. ಇನ್ನು ಸರ್ಕಾರಿ ಕೆಲಸಕ್ಕಾಗಿ ಸ್ಪರ್ಧಾರ್ಥಿಗಳು 3-4 ವರ್ಷ ಕೂತು ಓದುತ್ತಾರೆ. ಮೇಲಿಂದ ಮೇಲೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದರೂ ಯಶಸ್ಸು ಕಾಣುವುದಿಲ್ಲ. ಇದರಿಂದ ಸ್ಪರ್ಧಾರ್ಥಿಗಳು ಸಾಕಷ್ಟು ನೊಂದುಕೊಳ್ಳುತ್ತಾರೆ. ಕೊನೆಗೆ ಖಾಸಗಿ ಕಂಪನಿಗಳಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಆದರೆ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕು. ಓದಿನ ತಕ್ಕ ಹಾಗೆ ಕೆಲಸ ಸಿಗಬೇಕು ಎಂದು ಅನೇಕರ ಆಸೆ ಇರುತ್ತದೆ. ಆದರೆ ಸಿಗುವುದಿಲ್ಲ. ಇದಕ್ಕೆ ಕಾರಣವೇನು? ಇದಕ್ಕೆ ಪರಿಹಾರ ಇದೆಯಾ? ಎಂಬ ಪ್ರಶ್ನೆಗಳಿಗೆ ಉತ್ತರ ಬಸವರಾಜ ಗುರೂಜಿ ನೀಡಿದ್ದಾರೆ…