AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದೂ ಪದ್ಧತಿಯಂತೆ ವಿವಾಹವಾದ ನಾರ್ವೇ ದಂಪತಿ

ಹಿಂದೂ ಪದ್ಧತಿಯಂತೆ ವಿವಾಹವಾದ ನಾರ್ವೇ ದಂಪತಿ

ಭಾವನಾ ಹೆಗಡೆ
|

Updated on: Nov 30, 2025 | 3:08 PM

Share

ನಾರ್ವೇ ದೇಶದ ಜೋಡಿಯೊಂದು ಗೋಕರ್ಣದ ರಮಣೀಯ ಕುಡ್ಲೆ ಬೀಚ್‌ನಲ್ಲಿ ಭಾರತೀಯ ವೈದಿಕ ಸಂಪ್ರದಾಯದಂತೆ ವಿವಾಹವಾಗಿದ್ದು, ಭಾರತೀಯ ಸಂಸ್ಕೃತಿ ಮೇಲಿನ ಅವರ ಒಲವನ್ನು ಪ್ರದರ್ಶಿಸಿದೆ. ಗೋಕರ್ಣದ ಕೆಫೆ ಪ್ಯಾರಡೈಸ್‌ನಲ್ಲಿ ನಡೆದ ಈ ವಿವಾಹ ಸಮಾರಂಭವು ಸಂಪೂರ್ಣ ಹಿಂದೂ ಪದ್ಧತಿಯಂತೆ ನೆರವೇರಿದೆ. ವಿದೇಶಿ ದಂಪತಿಗಳು ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯಗಳಿಗೆ ಮಾರುಹೋಗಿ, ವೈದಿಕ ಮಂತ್ರಗಳೊಂದಿಗೆ ಮದುವೆಯಾಗಿದ್ದು, ಸಾಂಪ್ರದಾಯಿಕ ವಿಧಿವಿಧಾನಗಳನ್ನು ಅನುಸರಿಸಿದ್ದಾರೆ.

ಕಾರವಾರ, ನವೆಂಬರ್ 30: ನಾರ್ವೇ ದೇಶದ ಜೋಡಿಯೊಂದು ಗೋಕರ್ಣದ ರಮಣೀಯ ಕುಡ್ಲೆ ಬೀಚ್‌ನಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದು, ಭಾರತೀಯ ಸಂಸ್ಕೃತಿ ಮೇಲಿನ ಅವರ ಒಲವನ್ನು ಪ್ರದರ್ಶಿಸಿದೆ. ಗೋಕರ್ಣದ ಕೆಫೆ ಪ್ಯಾರಡೈಸ್‌ನಲ್ಲಿ ನಡೆದ ಈ ವಿವಾಹ ಸಮಾರಂಭವು ಸಂಪೂರ್ಣ ಹಿಂದೂ ಪದ್ಧತಿಯಂತೆ ನೆರವೇರಿದೆ. ವಿದೇಶಿ ದಂಪತಿಗಳು ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯಗಳಿಗೆ ಮಾರುಹೋಗಿ, ವೈದಿಕ ಮಂತ್ರಗಳೊಂದಿಗೆ ಮದುವೆಯಾಗಿದ್ದು, ಸಾಂಪ್ರದಾಯಿಕ ವಿಧಿವಿಧಾನಗಳನ್ನು ಅನುಸರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.