AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೂರ್ಯ ಅಸ್ತಂಗತ, ಸೂರ್ಯ ಕೇತು ಸಂಧಿ ಆಪತ್ತಿನ ಸೂಚಕವೇ? ಖ್ಯಾತ ಜ್ಯೋತಿಷಿಗಳಿಂದ ತಿಳಿದುಕೊಳ್ಳಿ

ಸೂರ್ಯ ಅಸ್ತಂಗತ, ಸೂರ್ಯ ಕೇತು ಸಂಧಿ ಆಪತ್ತಿನ ಸೂಚಕವೇ? ಖ್ಯಾತ ಜ್ಯೋತಿಷಿಗಳಿಂದ ತಿಳಿದುಕೊಳ್ಳಿ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Oct 17, 2022 | 11:52 AM

Share

ಸೂರ್ಯ ಅಸ್ತಂಗತ, ಸೂರ್ಯ ಕೇತು ಸಂಧಿಯಿಂದ ಮುಂದಿನ ಎರಡು ಮೂರು ತಿಂಗಳವರೆಗೆ ಎಲ್ಲ ರಾಶಿಫಲಗಳ ಮೇಲೆ ಆಗುವ ಪ್ರಭಾವವನ್ನು ಡಾ ಎಸ್ ಕೆ ಜೈನ್ ಮತ್ತು ಬಸವರಾಜ ಗುರೂಜಿ ವಿವರವಾಗಿ ಹೇಳಿದ್ದಾರೆ.

ಬೆಂಗಳೂರು:  ಸೂರ್ಯ ಅಸ್ತಂಗತ, ಸೂರ್ಯ ಕೇತು ಸಂಧಿ ಕಂಟಕದಿಂದ ಮುಂದಿನ ಎರಡು ಮೂರು ತಿಂಗಳವರೆಗೆ ಎಲ್ಲ ರಾಶಿಫಲಗಳು-ಮೇಷ, ವೃಷಭ, ಮಿಥುನ. ಕಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಗಳ ಮೇಲೆ ಖ್ಯಾತ ಜ್ಯೋತಿಷಿಗಳಾದ ಡಾ ಎಸ್ ಕೆ ಜೈನ್ ಗೂರೂಜಿ (Dr SK Jain Guruji) ಮತ್ತು ಬಸವರಾಜ ಗುರೂಜಿ (Basavaraj Guruji) ಅವರು ವಿವರವಾಗಿ ಹೇಳಿದ್ದಾರೆ. ಟಿವಿ9 ಕನ್ನಡ ವಾಹಿನಿ ನಿರೂಪಕಿ ಸುಕನ್ಯಾ ಅವರು ಪ್ರತಿಯೊಂದು ರಾಶಿಗಳ ಮೇಲೆ ಆಗಲಿರುವ ಪ್ರಭಾವವನ್ನು ಸರದಿಯಂತೆ ಕೇಳುತ್ತಾ ಹೋಗುತ್ತಾರೆ. ಕೊನೆವರೆಗೂ ಆಲಿಸಿ.