Online Shopping Tricks: ಆನ್​ಲೈನ್ ಶಾಪಿಂಗ್ ಮಾಡುವಾಗ ಈ ಸಿಂಪಲ್ ಟ್ರಿಕ್ಸ್ ಬಗ್ಗೆ ತಿಳಿಯಿರಿ

Online Shopping Tricks: ಆನ್​ಲೈನ್ ಶಾಪಿಂಗ್ ಮಾಡುವಾಗ ಈ ಸಿಂಪಲ್ ಟ್ರಿಕ್ಸ್ ಬಗ್ಗೆ ತಿಳಿಯಿರಿ

ಕಿರಣ್​ ಐಜಿ
|

Updated on: Mar 06, 2024 | 5:48 PM

ಈಗ ವಿವಿಧ ರೀತಿಯ ಆನ್​ಲೈನ್ ಶಾಪಿಂಗ್ ಪ್ಲಾಟ್​ಫಾರ್ಮ್​ಗಳು ಬಂದಿರುವುದರಿಂದ ಕುಳಿತಲ್ಲಿಯೇ ಜಗತ್ತಿನ ಯಾವುದೋ ಮಾರುಕಟ್ಟೆಯ, ಇನ್ಯಾವುದೋ ದೇಶದ ಸರಕನ್ನು ಮನೆ ಬಾಗಿಲಿಗೆ ತರಿಸಿಕೊಳ್ಳಬಹುದು. ಜತೆಗೆ ಪ್ರತಿ ಹಬ್ಬ, ಆಚರಣೆಗೆ ಪೂರಕವಾಗುವಂತೆ ಆನ್​ಲೈನ್ ಪ್ಲಾಟ್​ಫಾರ್ಮ್​ಗಳಲ್ಲಿ ವಿಶೇಷ ಆಫರ್ ಸೇಲ್ ಕೂಡ ಇರುತ್ತದೆ. ಈ ಸೇಲ್ ಸಂದರ್ಭದಲ್ಲಿ ಕೆಲವೊಂದು ಟ್ರಿಕ್ಸ್ ಉಪಯೋಗಿಸಿದರೆ ಹಣ ಉಳಿತಾಯ ಮಾಡಬಹುದು.

ಶಾಪಿಂಗ್ ಮಾಡುವುದು ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಅದರಲ್ಲೂ ಈಗ ವಿವಿಧ ರೀತಿಯ ಆನ್​ಲೈನ್ ಶಾಪಿಂಗ್ ಪ್ಲಾಟ್​ಫಾರ್ಮ್​ಗಳು ಬಂದಿರುವುದರಿಂದ ಕುಳಿತಲ್ಲಿಯೇ ಜಗತ್ತಿನ ಯಾವುದೋ ಮಾರುಕಟ್ಟೆಯ, ಇನ್ಯಾವುದೋ ದೇಶದ ಸರಕನ್ನು ಮನೆ ಬಾಗಿಲಿಗೆ ತರಿಸಿಕೊಳ್ಳಬಹುದು. ಜತೆಗೆ ಪ್ರತಿ ಹಬ್ಬ, ಆಚರಣೆಗೆ ಪೂರಕವಾಗುವಂತೆ ಆನ್​ಲೈನ್ ಪ್ಲಾಟ್​ಫಾರ್ಮ್​ಗಳಲ್ಲಿ ವಿಶೇಷ ಆಫರ್ ಸೇಲ್ ಕೂಡ ಇರುತ್ತದೆ. ಈ ಸೇಲ್ ಸಂದರ್ಭದಲ್ಲಿ ಕೆಲವೊಂದು ಟ್ರಿಕ್ಸ್ ಉಪಯೋಗಿಸಿದರೆ ಹಣ ಉಳಿತಾಯ ಮಾಡಬಹುದು.