ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ರಂಗಾಯಣ ರಘು ಅವರು ಸಾಕಷ್ಟು ಖ್ಯಾತಿ ಪಡೆದವರು. ಅವರು ಈಗ ‘ಮಜಾ ಟಾಕೀಸ್’ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಕಾರಣವೂ ಇದೆ. ರಂಗಾಯಣ ರಘು ಅವರು ವೇದಿಕೆ ಮೇಲೆ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಗೋಪಿ ಅವರ ಆಗಮನ ಆಗಿದೆ.
ಮಿಕ್ರಿ ಗೋಪಿ (Mimicry Gopi) ಅವರು ಎಲ್ಲಾ ಕಲಾವಿದರ ಮಿಮಿಕ್ರಿಯನ್ನು ನೀರು ಕುಡಿದಷ್ಟೇ ಸಲೀಸಾಗಿ ಮಾಡುತ್ತಾರೆ. ಈಗ ರಂಗಾಯಣ ರಘು (Rangayana Raghu) ಅವರ ಮಿಮಿಕ್ರಿಯನ್ನು ಮಾಡಿದ್ದಾರೆ. ‘ಮಜಾ ಟಾಕೀಸ್’ ವೇದಿಕೆ ಮೇಲೆ ‘ಮನದ ಕಡಲು’ ಸಿನಿಮಾದ ಪ್ರಚಾರಕ್ಕೆ ತಂಡ ಬಂದಿದೆ. ಈ ವೇಳೆ ಒರಿಜಿನಲ್ ರಂಗಾಯಣ ರಘು ಅವರನ್ನು ಮೀರಿಸುವಂತೆ ಮಿಮಿಕ್ರಿ ಮಾಡಿದ್ದಾರೆ ಗೋಪಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos