ಸಿಎಂ ಭಾಷಣ ಕೇಳಲು ಆಸ್ಪತ್ರೆಯಲ್ಲಿದ್ದ ರೋಗಿಗಳನ್ನ ಕರೆತಂದು ಕೂರಿಸಿದ್ರಾ? ಕೈಯಲ್ಲಿ ಸೂಜಿ ಇಟ್ಕೊಂಡು ಕಾರ್ಯಕ್ರಮದಲ್ಲಿ ರೋಗಿಗಳ ಪಾಡು ನೋಡಿ

ಸಿಎಂ ಭಾಷಣ ಕೇಳಲು ಆಸ್ಪತ್ರೆಯಲ್ಲಿದ್ದ ರೋಗಿಗಳನ್ನ ಕರೆತಂದು ಕೂರಿಸಿದ್ರಾ? ಕೈಯಲ್ಲಿ ಸೂಜಿ ಇಟ್ಕೊಂಡು ಕಾರ್ಯಕ್ರಮದಲ್ಲಿ ರೋಗಿಗಳ ಪಾಡು ನೋಡಿ

TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Dec 04, 2022 | 5:41 PM

ಸಿಎಂ ಭಾಷಣಕ್ಕೆ ಆಸ್ಪತ್ರೆಯಲ್ಲಿದ್ದ ರೋಗಿಗಳನ್ನು ಕರೆತಂದು ಕೂರಿಸಿದ್ರಾ? ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿದ್ದ ರೋಗಿಗಳ ಪಾಡು ನೋಡಿ .

ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು (ಡಿಸೆಂಬರ್ 4) ತವರು ಜಿಲ್ಲೆ ಹಾವೇರಿ ಪ್ರವಾಸದಲ್ಲಿದ್ದು, ಶಿಗ್ಗಾಂವಿ ತಾಲೂಕು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಶಂಕಸ್ಥಾಪನೆ ನೆರವೇರಿಸಿದರು. ಶಿಗ್ಗಾಂವಿ ತಾಲ್ಲೂಕು ಆಸ್ಪತ್ರೆ.96 .50 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ.

ಆದ್ರೆ, ಈ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಸಿಎಂ ಭಾಷಣ ಕೇಳಲು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳನ್ನು ಕರೆತಂದು ಕೂಡಿಸಿರುವುದು ಕಂಡುಬಂದಿದೆ. ರೋಗಿಗಳು ಕೈಯಲ್ಲಿ ಸೂಜಿ ಇಟ್ಟುಕೊಂಡು ಸಿಎಂ ಶಂಕುಸ್ಫಾಪನೆ ಸಮಾರಂಭದಲ್ಲಿ ಪಾಲ್ಗೊಂಡಿರುವ  ದೃಶ್ಯಗಳನ್ನು ವಿಡಿಯೋದಲ್ಲಿ ನೋಡಬಹುದು.

Published on: Dec 04, 2022 05:32 PM