PM Modi Press Conference Live: ಪ್ರಧಾನಿ ನರೇಂದ್ರ ಮೋದಿ ಸುದ್ದಿಗೋಷ್ಠಿ ನೇರಪ್ರಸಾರ

Updated on: Jun 04, 2024 | 8:13 PM

ಪ್ರಧಾನಿ ಮೋದಿ ಸುದ್ದಿಗೋಷ್ಠಿ ಲೈವ್: ಬಹುದಿನಗಳಿಂದ ಕಾಯುತ್ತಿದ್ದ ಲೋಕಸಭಾ ಚುನಾವಣಾ 2024 ರ ಫಲಿತಾಂಶ ಇಂದು(ಜೂ.04) ಬಂದಿದೆ. ಎನ್​ಡಿಎ-292, ಇಂಡಿಯಾ-233 ಹಾಗೂ ಇತರೆ 18 ಕ್ಷೇತ್ರಗಳನ್ನು ವಶಪಡಿಸಿಕೊಂಡಿದೆ. ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಎನ್​ಡಿಎ (NDA) ಅಂದುಕೊಂಡಂತೆ ಫಲಿತಾಂಶ ಪಡೆದುಕೊಂಡಿಲ್ಲ. ಈ ಎಲ್ಲದರ ಕುರಿತು ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಿದ್ದಾರೆ. ಇದರ ನೇರಪ್ರಸಾರ ಇಲ್ಲಿದೆ.

ಬಹುದಿನಗಳಿಂದ ಕಾಯುತ್ತಿದ್ದ ಲೋಕಸಭಾ ಚುನಾವಣಾ 2024(Lok Sabha Election 2024) ರ ಫಲಿತಾಂಶ ಇಂದು(ಜೂ.04) ಬಂದಿದೆ. ಎನ್​ಡಿಎ-292, ಇಂಡಿಯಾ-233 ಹಾಗೂ ಇತರೆ 18 ಕ್ಷೇತ್ರಗಳನ್ನು ವಶಪಡಿಸಿಕೊಂಡಿದೆ. ಜೊತೆಗೆ ವಾರಾಣಸಿ (Varanasi) ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) 1,52,513 ಮತಗಳ ಅಂತರದಿಂದ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಆದರೆ, ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಎನ್​ಡಿಎ (NDA) ಅಂದುಕೊಂಡಂತೆ ಫಲಿತಾಂಶ ಪಡೆದುಕೊಂಡಿಲ್ಲ. ಈ ಎಲ್ಲದರ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಿದ್ದಾರೆ. ಇದರ ನೇರಪ್ರಸಾರ ಇಲ್ಲಿದೆ.

ಲೈವ್ ನೋಡಲು ಇಲ್ಲಿ ಕ್ಲಿಕ್ ಮಾಡಿ

Published on: Jun 04, 2024 08:11 PM
Follow Us
Kiran Hanumant Madar

ಹುಟ್ಟೂರು- ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾವಿನಕಟ್ಟ, ಶಿರಸಿಯಲ್ಲಿ ಬಿ.ಎ ಪತ್ರಿಕೋಧ್ಯಮ ಮುಗಿಸಿ, ವಾರ್ತಾ ಇಲಾಖೆಯಲ್ಲಿ ಒಂದು ವರ್ಷದ ತರಭೇತಿ ಪಡೆದು, ಟಿವಿ9 ಡಿಜಿಟಲ್​ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ.

Read More