PM Narendra Modi in Bengaluru: ಬೆಂಗಳೂರಿನ ಕೆಎಸ್ ಆರ್ ರೈಲು ನಿಲ್ದಾಣದಿಂದ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿದ ಪ್ರಧಾನಿ
ನಂತರ ಪ್ರಧಾನಿಗಳು ಕೆ ಎಸ್ ಆರ್ ರೇಲ್ವೇ ನಿಲ್ದಾಣದ 8 ನೇ ಪ್ಲಾಟ್ ಫಾರ್ಮ್ ನಿಂದ ಗೌರವ್ ಕಾಶಿ ದರ್ಶನ್ ರೈಲಿಗೂ ಗ್ರೀನ್ ಸಿಗ್ನಲ್ ತೋರಿದರು.
ಬೆಂಗಳೂರಲ್ಲಿ ಬೆಳಗ್ಗೆಯಿಂದ ಶುರುವಾಗಿರುವ ಜಿಟಿ ಜಿಟಿ ಮಳೆ ಮಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ (PM Narendra Modi) ಯಾವ ಕಾರ್ಯಕ್ರಮಕ್ಕೂ ಅಡಚಣೆಯುಂಟು ಮಾಡುತ್ತಿಲ್ಲ. ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ (KSR railway station) ಅವರು ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ (flagged off) ತೋರಿದರು. ಬೆಂಗಳೂರು-ಮೈಸೂರು-ಚೆನೈ ಮಾರ್ಗದಲ್ಲಿ ಸದರಿ ಚಲಿಸುತ್ತದೆ. ನಂತರ ಪ್ರಧಾನಿಗಳು ಕೆ ಎಸ್ ಆರ್ ರೇಲ್ವೇ ನಿಲ್ದಾಣದ 8 ನೇ ಪ್ಲಾಟ್ ಫಾರ್ಮ್ ನಿಂದ ಗೌರವ್ ಕಾಶಿ ದರ್ಶನ್ ರೈಲಿಗೂ ಗ್ರೀನ್ ಸಿಗ್ನಲ್ ತೋರಿದರು.
Latest Videos