Poco C61: ಪೋಕೋ C61 ಸ್ಮಾರ್ಟ್​ಫೋನ್ ಜತೆಗೆ 50GB ಏರ್​ಟೆಲ್ ಡೇಟಾ ಫ್ರೀ ಸಿಗುತ್ತೆ!

|

Updated on: Jul 18, 2024 | 12:42 PM

ಪೋಕೋ ಬ್ರ್ಯಾಂಡ್ ಮತ್ತೊಂದು ಆಕರ್ಷಕ ಸ್ಮಾರ್ಟ್​​ಫೋನ್ ಅನ್ನು ದೇಶದಲ್ಲಿ ಬಿಡುಗಡೆ ಮಾಡಿದೆ. ಪೋಕೋ ಸಿ61 ಏರ್​ಟೆಲ್ ಎಕ್ಸ್​​ಕ್ಲೂಸಿವ್ ಎಡಿಶನ್ ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, ಫೋನ್​ ಜತೆ 50GB ಡೇಟಾ ಫ್ರೀ ಮತ್ತು ₹750 ಡಿಸ್ಕೌಂಟ್ ಕೂಡ ಲಭ್ಯವಾಗಲಿದೆ.

ಚೀನಾ ಮೂಲದ ಶಓಮಿ ರೆಡ್ಮಿ ಗ್ರೂಪ್​ನ ಪೋಕೋ ಬ್ರ್ಯಾಂಡ್ ಮತ್ತೊಂದು ಆಕರ್ಷಕ ಸ್ಮಾರ್ಟ್​​ಫೋನ್ ಅನ್ನು ದೇಶದಲ್ಲಿ ಬಿಡುಗಡೆ ಮಾಡಿದೆ. ಪೋಕೋ ಸಿ61 ಏರ್​ಟೆಲ್ ಎಕ್ಸ್​​ಕ್ಲೂಸಿವ್ ಎಡಿಶನ್ ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, ಫೋನ್​ ಜತೆ 50GB ಡೇಟಾ ಫ್ರೀ ಮತ್ತು ₹750 ಡಿಸ್ಕೌಂಟ್ ಕೂಡ ಲಭ್ಯವಾಗಲಿದೆ. ಪೋಕೋ ಸಿ61 ಮಾರ್ಚ್​​ನಲ್ಲೇ ಬಿಡುಗಡೆಯಾಗಿದ್ದರೂ, ಈ ಬಾರಿ ಏರ್​ಟೆಲ್ ಎಡಿಶನ್ ಬಿಡುಗಡೆಯಾಗಿರುವುದರಿಂದ ಗ್ರಾಹಕರಿಗೆ ಹೊಸ ದರ ಮತ್ತು ಡೇಟಾ ಆಫರ್ ಪ್ರಯೋಜನ ದೊರೆಯಲಿದೆ. ಹೊಸ ಎಡಿಶನ್ ಪೋಕೊ ಸ್ಮಾರ್ಟ್​​ಫೋನ್ ಕುರಿತು ಹೆಚ್ಚಿನ ವಿವರ ವಿಡಿಯೊದಲ್ಲಿದೆ.