ಐದು ವರ್ಷಗಳ ಬಳಿಕ ಅಭಿಮಾನಿಗಳ ಜೊತೆ ಪ್ರಜ್ವಲ್ ಬರ್ತ್​ಡೇ; ಹೇಗಿದೆ ನೋಡಿ ವೇದಿಕೆ

ಐದು ವರ್ಷಗಳ ಬಳಿಕ ಅಭಿಮಾನಿಗಳ ಜೊತೆ ಪ್ರಜ್ವಲ್ ಬರ್ತ್​ಡೇ; ಹೇಗಿದೆ ನೋಡಿ ವೇದಿಕೆ

ರಾಜೇಶ್ ದುಗ್ಗುಮನೆ
|

Updated on: Jul 04, 2023 | 12:21 PM

ರಸ್ತೆಯ ದ್ವಾರದಲ್ಲಿ ಪ್ರಜ್ವಲ್​ ದೇವರಾಜ್ ಅವರಿಗೆ ಶುಭಕೋರಿ ದೊಡ್ಡ ಕಮಾನು ಮಾಡಲಾಗಿದೆ. ಪ್ರಜ್ವಲ್ ಕೇಕ್ ಕತ್ತರಿಸಲು ವೇದಿಕೆ ಕೂಡ ಸಿದ್ಧಗೊಂಡಿದೆ.

ಐದು ವರ್ಷಗಳ ಬಳಿಕ ಪ್ರಜ್ವಲ್ ದೇವರಾಜ್ ಅವರು ಅಭಿಮಾನಿಗಳ ಜೊತೆ ಬರ್ತ್​ಡೇ ಆಚರಿಸಿಕೊಳ್ಳುತ್ತಿದ್ದಾರೆ. ಈ ವಿಚಾರದಲ್ಲಿ ಅವರ ಫ್ಯಾನ್ಸ್​ಗೆ ಖುಷಿ ಇದೆ. ಈ ಕಾರಣಕ್ಕೆ ಪ್ರಜ್ವಲ್ ಮನೆ ಸಮೀಪ ಭರ್ಜರಿ ಸಿದ್ಧತೆ ಮಾಡಲಾಗಿದೆ. ಫ್ಯಾನ್ಸ್​ನ ಸ್ವಾಗತಿಸಲು ಸಕಲ ರೀತಿಯಲ್ಲಿ ತಯಾರಿ ಮಾಡಿಕೊಳ್ಳಲಾಗಿದೆ. ಈ ವಿಡಿಯೋ ಎಲ್ಲರ ಗಮನ ಸೆಳೆಯುವಂತಿದೆ. ರಸ್ತೆಯ ದ್ವಾರದಲ್ಲಿ ಪ್ರಜ್ವಲ್​ ದೇವರಾಜ್ (Prajwal Devaraj)​ ಅವರಿಗೆ ಶುಭಕೋರಿ ದೊಡ್ಡ ಕಮಾನು ಮಾಡಲಾಗಿದೆ. ಪ್ರಜ್ವಲ್ ಕೇಕ್ ಕತ್ತರಿಸಲು ವೇದಿಕೆ ಕೂಡ ಸಿದ್ಧಗೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ