ಅಪ್ಪು ಜೊತೆಗೆ ಬ್ಯಾಡ್​ಮಿಂಟನ್ ಆಡಿದ ದಿನಗಳ ನೆನೆದ ನಟಿ ದೀಪಿಕಾ ತಂದೆ ಪ್ರಕಾಶ್ ಪಡುಕೋಣೆ

ಅಪ್ಪು ಜೊತೆಗೆ ಬ್ಯಾಡ್​ಮಿಂಟನ್ ಆಡಿದ ದಿನಗಳ ನೆನೆದ ನಟಿ ದೀಪಿಕಾ ತಂದೆ ಪ್ರಕಾಶ್ ಪಡುಕೋಣೆ

ಮಂಜುನಾಥ ಸಿ.
|

Updated on: Jun 25, 2023 | 8:10 AM

Prakash-Puneeth: ನಟಿ ದೀಪಿಕಾ ಪಡುಕೋಣೆ ತಂದೆ ಪ್ರಕಾಶ್ ಪಡುಕೋಣೆ, ತಾವು ಹಾಗೂ ಪುನೀತ್ ರಾಜ್​ಕುಮಾರ್ ಒಟ್ಟಿಗೆ ಬ್ಯಾಡ್​ಮಿಂಟನ್ ಆಡಿದ ದಿನಗಳ ನೆನಪಿಸಿಕೊಂಡಿದ್ದಾರೆ.

ಖ್ಯಾತ ಬಾಲಿವುಡ್ (Bollywood) ನಟಿ ದೀಪಿಕಾ ಪಡುಕೋಣೆ (Deepika Padukone) ತಂದೆ ಪ್ರಕಾಶ್ ಪಡುಕೋಣೆ ಭಾರತದ ಹೆಮ್ಮೆಯ ಬ್ಯಾಡ್​ಮಿಂಟನ್ ಆಟಗಾರರಾಗಿದ್ದವರು. ವಿಶ್ವ ಚಾಂಪಿಯನ್ ಸಹ ಆಗಿದ್ದ ಪ್ರಕಾಶ್ ಪಡುಕೋಣೆ, ಭಾರತವನ್ನು ಹಲವು ಬ್ಯಾಡ್​ಮಿಂಟನ್ ಟೂರ್ನಿಗಳಲ್ಲಿ ಪ್ರತಿನಿಧಿಸಿದ್ದಾರೆ. ಅಪ್ಪು ಬ್ಯಾಡ್​ಮಿಂಟನ್ ಕಪ್ ಲಾಂಚ್ ಮಾಡುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಕಾಶ್ ಪಡುಕೋಣೆ, ಪುನೀತ್ ರಾಜ್​ಕುಮಾರ್ (Puneeth Rajkumar) ಅವರೊಟ್ಟಿಗೆ ಬ್ಯಾಡ್​ಮಿಂಟನ್ ಆಡುತ್ತಿದ್ದ, ಸ್ಕ್ವಾಷ್ ಆಡುತ್ತಿದ್ದ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ