ಸಾನ್ಯಾ ಐಯ್ಯರ್-ಪ್ರಶಾಂತ್ ಸಂಬರ್ಗಿ ಪ್ಲ್ಯಾನ್ಗೆ ಬಕ್ರಾ ಆದ ರೂಪೇಶ್ ರಾಜಣ್ಣ
ಇವರ ಮಧ್ಯೆ ಈಗ ಒಳ್ಳೆಯ ಫ್ರೆಂಡ್ಶಿಪ್ ಬೆಳೆದಿದೆ. ಇಬ್ಬರೂ ಸೇರಿ ರೂಪೇಶ್ ರಾಜಣ್ಣ ಅವರನ್ನು ಬಕ್ರಾ ಮಾಡಿದ್ದಾರೆ. ಅದು ಹೇಗೆ ಅನ್ನೋ ವಿಡಿಯೋ ಇಲ್ಲಿದೆ.
‘ಬಿಗ್ ಬಾಸ್’ (Bigg Boss) ಮನೆ ಎಂದರೆ ಅಲ್ಲಿ ಸಾಕಷ್ಟು ಫನ್ಗಳು ಇರುತ್ತವೆ. ಬಿಗ್ ಬಾಸ್ ಕನ್ನಡ ಸೀಸನ್ 9ರಲ್ಲೂ ಅದು ಮುಂದುವರಿದಿದೆ. ಸಾನ್ಯಾ ಐಯ್ಯರ್ ಹಾಗೂ ಪ್ರಶಾಂತ್ ಸಂಬರ್ಗಿ (Prashanth Sambargi) ಆರಂಭದಲ್ಲಿ ಕಿತ್ತಾಡಿಕೊಳ್ಳುತ್ತಿದ್ದರು. ಆದರೆ, ಇವರ ಮಧ್ಯೆ ಈಗ ಒಳ್ಳೆಯ ಫ್ರೆಂಡ್ಶಿಪ್ ಬೆಳೆದಿದೆ. ಇಬ್ಬರೂ ಸೇರಿ ರೂಪೇಶ್ ರಾಜಣ್ಣ ಅವರನ್ನು ಬಕ್ರಾ ಮಾಡಿದ್ದಾರೆ. ಅದು ಹೇಗೆ ಅನ್ನೋ ವಿಡಿಯೋ ಇಲ್ಲಿದೆ.