ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಿದ ಪ್ರಶಾಂತ್ ಸಂಬರ್ಗಿ

ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಿದ ಪ್ರಶಾಂತ್ ಸಂಬರ್ಗಿ

TV9 Web
| Updated By: ರಾಜೇಶ್ ದುಗ್ಗುಮನೆ

Updated on: Nov 18, 2022 | 3:14 PM

ರೂಪೇಶ್ ಶೆಟ್ಟಿ ಜತೆ ಕೈ ಕೈ ಮಿಲಾಯಿಸಿಕೊಳ್ಳುವ ಹಂತದವರೆಗೆ ಹೋಗಿತ್ತು. ಕೆಲವರನ್ನು ಅವರೇ ಕೆರಳಿಸಿ ಜಗಳಕ್ಕೆ ಇಳಿದಿದ್ದರು. ಈ ವಿಚಾರದಲ್ಲಿ ಪ್ರಶಾಂತ್ ಸಂಬರ್ಗಿ ಶಿಕ್ಷೆ ಅನುಭವಿಸಿದ್ದಾರೆ.

ಬಿಗ್ ಬಾಸ್ (Bigg Boss) ಮನೆಯಲ್ಲಿ ಪ್ರಶಾಂತ್ ಸಂಬರ್ಗಿ (Prashanth Sambargi) ಅವರು ಈ ವಾರ ಸಾಕಷ್ಟು ವೈಲೆಂಟ್ ಆಗಿ ಆಟ ಆಡಿದ್ದರು. ರೂಪೇಶ್ ಶೆಟ್ಟಿ ಜತೆ ಕೈ ಕೈ ಮಿಲಾಯಿಸಿಕೊಳ್ಳುವ ಹಂತದವರೆಗೆ ಹೋಗಿತ್ತು. ಕೆಲವರನ್ನು ಅವರೇ ಕೆರಳಿಸಿ ಜಗಳಕ್ಕೆ ಇಳಿದಿದ್ದರು. ಈ ವಿಚಾರದಲ್ಲಿ ಪ್ರಶಾಂತ್ ಸಂಬರ್ಗಿ ಶಿಕ್ಷೆ ಅನುಭವಿಸಿದ್ದಾರೆ. ಅವರ ಟೀಂನ ಕೆಲವರು ಪ್ರಶಾಂತ್ ಸಂಬರ್ಗಿಗೆ ಕಳಪೆ ನೀಡಿದರು. ತುಂಬಾ ಸಿಟ್ಟಿನಿಂದ ಪ್ರಶಾಂತ್ ಜೈಲು ಸೇರಿದರು.