‘ಯಾವ ಸ್ಟಾರ್ ಕೂಡ ಕನ್ನಡಕ್ಕಿಂತ ದೊಡ್ಡವರಲ್ಲ’; ಚಿತ್ರರಂಗದವರ ಬಗ್ಗೆ ಸಾ.ರಾ. ಗೋವಿಂದು ನೇರನುಡಿ
‘ಕನ್ನಡದ ಎದುರಿನಲ್ಲಿ ವ್ಯಕ್ತಿಗತವಾಗಿ ಯಾರನ್ನೂ ದೊಡ್ಡವರು ಎಂದು ನಾವು ಹೇಳಲ್ಲ. ರಾಜ್ಕುಮಾರ್ ಹಾಕಿದ ಭದ್ರ ತಳಹದಿಯ ಮೇಲೆ ಎಲ್ಲ ಕಲಾವಿದರು ನಿಂತಿದ್ದಾರೆ’ ಎಂದು ಸಾ.ರಾ. ಗೋವಿಂದು ಹೇಳಿದ್ದಾರೆ.
Latest Videos