ಜೊತೆಗಿದ್ದವರಿಂದಲೇ ದರ್ಶನ್ಗೆ ಅನ್ಯಾಯ ಆಗಿದೆ: ನಿರ್ಮಾಪಕ ಕೆ ಮಂಜು
K Manju about Darshan Thoogudeepa: ದರ್ಶನ್ ಅವರ ಆಪ್ತರೂ ಆಗಿರುವ ನಿರ್ಮಾಪಕ ಕೆ ಮಂಜು, ದರ್ಶನ್ ಜೈಲು ಸೇರಿರುವ ವಿಚಾರದಲ್ಲಿ ದರ್ಶನ್ ಪರವಾಗಿ ಮಾತನಾಡಿದ್ದು, ದರ್ಶನ್ ಯಾರನ್ನು ನಂಬಿದ್ದರೊ ಅವರಿಂದಲೇ ಅವರಿಗೆ ಅನ್ಯಾಯ ಆಗಿದೆ ಎಂದಿದ್ದಾರೆ. ದರ್ಶನ್ ಶೀಘ್ರವೇ ಜೈಲಿಂದ ಬರದಿದ್ದರೆ ಚಿತ್ರರಂಗಕ್ಕೆ ಭಾರಿ ನಷ್ಟ ಉಂಟಾಗಲಿದೆ ಎಂದಿದ್ದಾರೆ. ಕೆ ಮಂಜು ಮಾತನಾಡಿರುವ ವಿಡಿಯೋ ಇಲ್ಲಿದೆ ನೋಡಿ..
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತೊಮ್ಮೆ ಜೈಲು ಸೇರಿದ್ದಾರೆ. ಈ ಬಾರಿ ಜೈಲು ವಾಸದ ಅವಧಿ ತುಸು ಹೆಚ್ಚಾಗಿಯೇ ಇರಲಿದೆ ಎನ್ನಲಾಗುತ್ತಿದೆ. ದರ್ಶನ್ ಮತ್ತೆ ಜೈಲು ಸೇರಿರುವ ಬಗ್ಗೆ ಚಿತ್ರರಂಗದ ಹಲವರು ಹಲವು ರೀತಿ ಮಾತನಾಡುತ್ತಿದ್ದಾರೆ. ದರ್ಶನ್ ಅವರ ಆಪ್ತರೂ ಆಗಿರುವ ನಿರ್ಮಾಪಕ ಕೆ ಮಂಜು, ದರ್ಶನ್ ಪರವಾಗಿ ಮಾತನಾಡಿದ್ದು, ದರ್ಶನ್ ಯಾರನ್ನು ನಂಬಿದ್ದರೊ ಅವರಿಂದಲೇ ಅವರಿಗೆ ಅನ್ಯಾಯ ಆಗಿದೆ ಎಂದಿದ್ದಾರೆ. ದರ್ಶನ್ ಶೀಘ್ರವೇ ಜೈಲಿಂದ ಬರದಿದ್ದರೆ ಚಿತ್ರರಂಗಕ್ಕೆ ಭಾರಿ ನಷ್ಟ ಉಂಟಾಗಲಿದೆ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

