AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಡಿಮೆ ದರಕ್ಕೆ ಉತ್ತಮ ಸೌಂಡ್ ನೀಡುವ ಪಿಟ್ರಾನ್ ಝೆನ್​ಬಡ್ಸ್ ಅಲ್ಟಿಮಾ

ಕಡಿಮೆ ದರಕ್ಕೆ ಉತ್ತಮ ಸೌಂಡ್ ನೀಡುವ ಪಿಟ್ರಾನ್ ಝೆನ್​ಬಡ್ಸ್ ಅಲ್ಟಿಮಾ

ಕಿರಣ್​ ಐಜಿ
| Edited By: |

Updated on:Jul 31, 2023 | 10:48 AM

Share

ಇಯರ್​ಬಡ್ಸ್, ನೆಕ್​ಬ್ಯಾಂಡ್ ಎನ್ನುವುದು ಇಂದು ಯುವಜನತೆಯ ಫ್ಯಾಷನ್ ಜತೆಗೆ ಅವಶ್ಯಕ ಸರಕು ಎನ್ನುವಂತಾಗಿದೆ. ಗ್ಯಾಜೆಟ್​ಗಳ ಲೋಕದಲ್ಲಿ ದಿನವೂ ಹೊಸತನವಿರುತ್ತದೆ. ಹೊಸ ವಿನ್ಯಾಸ, ನೂತನ ತಾಂತ್ರಿಕ ವೈಶಿಷ್ಟ್ಯ ಬಳಕೆದಾರರನ್ನು ಬೇಗನೆ ಸೆಳೆಯುತ್ತದೆ.

ಇಯರ್​ಬಡ್ಸ್, ನೆಕ್​ಬ್ಯಾಂಡ್ ಎನ್ನುವುದು ಇಂದು ಯುವಜನತೆಯ ಫ್ಯಾಷನ್ ಜತೆಗೆ ಅವಶ್ಯಕ ಸರಕು ಎನ್ನುವಂತಾಗಿದೆ. ಗ್ಯಾಜೆಟ್​ಗಳ ಲೋಕದಲ್ಲಿ ದಿನವೂ ಹೊಸತನವಿರುತ್ತದೆ. ಹೊಸ ವಿನ್ಯಾಸ, ನೂತನ ತಾಂತ್ರಿಕ ವೈಶಿಷ್ಟ್ಯ ಬಳಕೆದಾರರನ್ನು ಬೇಗನೆ ಸೆಳೆಯುತ್ತದೆ. ಅಲ್ಲದೆ, ಬಜೆಟ್ ದರವೂ ಮುಖ್ಯವಾಗುತ್ತದೆ. ಪಿಟ್ರಾನ್ ಝೆನ್​ಬಡ್ಸ್ ಅಲ್ಟಿಮಾ ಹೆಸರಿನ ಆಕರ್ಷಕ ವಿನ್ಯಾಸದ ವೈರ್​ಲೆಸ್ ಬಡ್ಸ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಸರಳ ಬಳಕೆ ಮತ್ತು ಆಕರ್ಷಕ ಧ್ವನಿ ಇದರ ವಿಶೇಷತೆ ಎಂದು ಕಂಪನಿ ಹೇಳಿದೆ. ಹೆಚ್ಚಿನ ವಿವರ ಇಲ್ಲಿದೆ.

Published on: Jul 31, 2023 07:30 AM
Follow Us
Kiran Kumar IG
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.

Read More