Video: ಪ್ರಪೋಸ್ ಮಾಡಿದ ಯುವಕನ ಮೇಲೆ ಟೀ ಟ್ರೇ ಎಸೆದ ಯುವತಿ, ಆಮೇಲೇನಾಯ್ತು ನೋಡಿ
ಪ್ರಪೋಸ್ ಮಾಡಲು ದಿನ, ಗಳಿಗೆಗಳೆಲ್ಲವನ್ನು ಯಾರೂ ನೋಡುವುದಿಲ್ಲ, ಮನಸ್ಸಿನಲ್ಲಿ ಅವರೇ ಸಂಗಾತಿಯಾಗಬೇಕೆಂದು ಬಯಸಿದರೆ ಅವರು ಇಷ್ಟ ಪಡುತ್ತಾರೋ ಇಲ್ಲವೋ ಗೊತ್ತಿಲ್ಲ ಪ್ರಪೋಸ್ ಮಾಡಿಬಿಡೋದೆ. ಕೆಲವೊಮ್ಮೆ ಅದು ಅಕ್ಸೆಪ್ಟ್ ಆಗುತ್ತೆ, ಕೆಲವೊಮ್ಮೆ ರಿಜೆಕ್ಟ್ ಆಗುತ್ತೆ. ಹಾಗೆಯೇ ಹರಿಯಾಣದಲ್ಲಿ ರಸ್ತೆಯಲ್ಲಿ ಎಲ್ಲರೆದುರು ಯುವಕ ಯುವತಿಯೊಬ್ಬಳಿಗೆ ಪ್ರಪೋಸ್ ಮಾಡಿದ್ದಾನೆ, ಆಗ ಆಕೆ ಅಲ್ಲೇ ಇರುವ ಟೀ ಟ್ರೇಯನ್ನು ಆತನ ಮೈಗೆ ಎಸೆದಿದ್ದಾಳೆ. ಕೂಡಲೇ ಕೋಪಗೊಂಡ ವ್ಯಕ್ತಿ ಅಲ್ಲೇ ಶುಚಿಗೊಳಿಸಲು ಇಟ್ಟಿದ ಮಾಪ್ನ ಕೋಲಿನಿಂದ ಆಕೆಗೆ ಥಳಿಸಿರುವ ವಿಡಿಯೋ ವೈರಲ್ ಆಗಿದೆ.
ಹರಿಯಾಣ, ಮಾರ್ಚ್ 24: ಪ್ರಪೋಸ್ ಮಾಡಲು ದಿನ, ಗಳಿಗೆಗಳೆಲ್ಲವನ್ನು ಯಾರೂ ನೋಡುವುದಿಲ್ಲ, ಮನಸ್ಸಿನಲ್ಲಿ ಅವರೇ ಸಂಗಾತಿಯಾಗಬೇಕೆಂದು ಬಯಸಿದರೆ ಅವರು ಇಷ್ಟ ಪಡುತ್ತಾರೋ ಇಲ್ಲವೋ ಗೊತ್ತಿಲ್ಲ ಪ್ರಪೋಸ್ ಮಾಡಿಬಿಡೋದೆ. ಕೆಲವೊಮ್ಮೆ ಅದು ಅಕ್ಸೆಪ್ಟ್ ಆಗುತ್ತೆ, ಕೆಲವೊಮ್ಮೆ ರಿಜೆಕ್ಟ್ ಆಗುತ್ತೆ. ಹಾಗೆಯೇ ಹರಿಯಾಣದಲ್ಲಿ ರಸ್ತೆಯಲ್ಲಿ ಎಲ್ಲರೆದುರು ಯುವಕ ಯುವತಿಯೊಬ್ಬಳಿಗೆ ಪ್ರಪೋಸ್ ಮಾಡಿದ್ದಾನೆ, ಆಗ ಆಕೆ ಅಲ್ಲೇ ಇರುವ ಟೀ ಟ್ರೇಯನ್ನು ಆತನ ಮೈಗೆ ಎಸೆದಿದ್ದಾಳೆ. ಕೂಡಲೇ ಕೋಪಗೊಂಡ ವ್ಯಕ್ತಿ ಅಲ್ಲೇ ಶುಚಿಗೊಳಿಸಲು ಇಟ್ಟಿದ ಮಾಪ್ನ ಕೋಲಿನಿಂದ ಆಕೆಗೆ ಥಳಿಸಿರುವ ವಿಡಿಯೋ ವೈರಲ್ ಆಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಕಿಚ್ಚ ಸುದೀಪ್ ಎದುರಲ್ಲೇ ಬಿಗ್ ಬಾಸ್ ಸ್ಪರ್ಧಿಗಳ ಆರೋಪ, ಪ್ರತ್ಯಾರೋಪ
ಅರಮನೆ ಅಂಗಳದಲ್ಲಿ ಕನ್ನಡಾಂಬೆಗೆ ನಿತ್ಯವೂ ಪೂಜೆ; ಇತಿಹಾಸ ವಿವರಿಸಿದ ಅರ್ಚಕರು
ವಿಪಕ್ಷಗಳ ಒಗ್ಗಟ್ಟು ಪ್ರದರ್ಶನ: ರ್ಯಾಲಿಯಲ್ಲಿ ಘಟಾನುಘಟಿ ನಾಯಕರು ಭಾಗಿ
ಹಿರೇಮಗಳೂರು ಕೋದಂಡರಾಮ ದೇಗುಲ: ನಿತ್ಯವೂ ಕನ್ನಡದಲ್ಲೇ ಪೂಜೆ, ಮಂತ್ರಘೋಷ!

