ಕೊಪ್ಪಳ: ಹಣದ ಜೊತೆ ಡಿಜಿಟಲ್ ಪೇಮೆಂಟ್ ಸ್ಕ್ಯಾನರ್ಗಳನ್ನು ಇಟ್ಟು ಲಕ್ಷ್ಮೀ ಪೂಜೆ, ಇಲ್ಲಿದೆ ವಿಡಿಯೋ
ದೀಪಾವಳಿಯ ಬಲಿಪಾಡ್ಯಮಿ ದಿನದಂದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಡೇಕೊಪ್ಪ ಗ್ರಾಮದಲ್ಲಿ ವಿಶೇಷ ಪೂಜೆಯೊಂದು ನಡೆದಿದೆ. ಎಲ್ಲವರು ಲಕ್ಷ್ಮೀ ದೇವಿಯ ಮುಂದೆ ಹಣ ಇಟ್ಟು ಪೂಜೆ ಮಾಡಿದರೆ, ಇಲ್ಲೊಬ್ಬರು ಹಣದೊಂದಿಗೆ ಡಿಜಿಟಲ್ ಸ್ಕ್ಯಾನರ್ಗಳನ್ನು ಇಟ್ಟು ಲಕ್ಷ್ಮೀ ಪೂಜೆ ಮಾಡಿದ್ದಾರೆ. ಇದರ ವಿಡಿಯೋ ಇಲ್ಲಿದೆ ನೋಡಿ.
ಕೊಪ್ಪಳ, ನ.14: ದೀಪಾವಳಿ (Deepavali) ಹಬ್ಬದಂದು ಕೊಪ್ಪಳ (Koppal) ಜಿಲ್ಲೆಯ ಕುಷ್ಟಗಿ ತಾಲೂಕಿನ ಕಡೇಕೊಪ್ಪ ಗ್ರಾಮದಲ್ಲಿ ವಿಶೇಷ ಪೂಜೆಯೊಂದು ನಡೆದಿದೆ. ಎಲ್ಲವರು ಲಕ್ಷ್ಮೀ ದೇವಿಯ ಮುಂದೆ ಹಣ ಇಟ್ಟು ಪೂಜೆ ಮಾಡಿದರೆ, ಇಲ್ಲೊಬ್ಬರು ಹಣದೊಂದಿಗೆ ಡಿಜಿಟಲ್ ಸ್ಕ್ಯಾನರ್ಗಳನ್ನು ಇಟ್ಟು ಲಕ್ಷ್ಮೀ ಪೂಜೆ ಮಾಡಿದ್ದಾರೆ. ಈಗಿನ ದಿನಮಾನಗಳಲ್ಲಿ ಸ್ಕ್ಯಾನರ್ ಅವಶ್ಯಕತೆ ಇದೆ ಎಂದು ನಿಂಗಪ್ಪ ಜಿಗೇರಿ ಎಂಬವರು ಈ ವಿಶೇಷ ಪೂಜೆಯನ್ನು ಮಾಡಿದ್ದಾರೆ. ಇದರ ವಿಡಿಯೋ ಇಲ್ಲಿದೆ ನೋಡಿ..
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Latest Videos