‘ಕನ್ನಡದ ಕೋಟ್ಯಧಿಪತಿ’ ರೀತಿಯಲ್ಲಿ ಬಂದ ಅಪ್ಪು; ಪುನೀತ್ ಕಲಾಕೃತಿಗೆ ಫ್ಯಾನ್ಸ್ ಫಿದಾ
ಅಪ್ಪು ಸಮಾಧಿ ಬಳಿ ಕಲಾಕೃತಿ ಪ್ರತಿಷ್ಠಾಪನೆ ಮಾಡಲಾಗಿದೆ. ಪುನೀತ್ ಸೂಟ್ ಧಿರಿಸಿ, ಹಾಟ್ ಸೀಟ್ನಲ್ಲಿ ಕೂತಿರುವ ರೀತಿಯಲ್ಲಿ ಈ ಕಲಾಕೃತಿ ಇದೆ.
ಪುನೀತ್ ರಾಜ್ಕುಮಾರ್ (Puneeth Rajkumar) ಅವರು ‘ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಈ ಕಾರ್ಯಕ್ರಮ ಅನೇಕರಿಗೆ ಇಷ್ಟವಾಗಿತ್ತು. ಈ ಪ್ರೋಗ್ರಾಂಗೆ ದೊಡ್ಡ ಅಭಿಮಾನಿ ಬಳಗ ಇತ್ತು. ಈಗ ಇದನ್ನು ನೆನಪಿಸಿಕೊಳ್ಳುವ ಕೆಲಸ ಆಗಿದೆ. ಅಪ್ಪು ಸಮಾಧಿ ಬಳಿ ಕಲಾಕೃತಿ ಪ್ರತಿಷ್ಠಾಪನೆ ಮಾಡಲಾಗಿದೆ. ಪುನೀತ್ ಸೂಟ್ ಧಿರಿಸಿ, ಹಾಟ್ ಸೀಟ್ನಲ್ಲಿ ಕೂತಿರುವ ರೀತಿಯಲ್ಲಿ ಈ ಕಲಾಕೃತಿ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Mar 17, 2023 11:37 AM
Follow Us
Latest Videos
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ

