Video: ಪ್ರವಾಹ ಸಂತ್ರಸ್ತರಿಗೆ ಉಚಿತವಾಗಿ ಊಟ ವಿತರಿಸುವಾಗ ದುಡ್ಡು ಕೊಟ್ಟು ಊಟ ಪಡೆದ ಸ್ವಾಭಿಮಾನಿ ಬಾಲಕ
ದೆಹಲಿ, ಎನ್ಸಿಆರ್, ಪಂಜಾಬ್ನಲ್ಲಿ ಭಾರಿ ಮಳೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಯದಲ್ಲಿ ಅನೇಕ ಮಂದಿ ತಮ್ಮ ಮನೆಗಳನ್ನು ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ನಿರಾಶ್ರಿತರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ.ಆದರೂ ಸ್ವಾಭಿಮಾನವನ್ನು ಕಿಂಚಿತ್ತೂ ಬಿಟ್ಟಿಲ್ಲ ಎಂಬುದಕ್ಕೆ ಈ ಬಾಲಕನೇ ಉದಾಹರಣೆ. ಪ್ರವಾಹ ಸಂತ್ರಸ್ತರಿಗೆ ಉಚಿತವಾಗಿ ಊಟ ವಿತರಿಸಲಾಗುತ್ತಿದ್ದರೂ, ಈ ಬಾಲಕ ತನ್ನ ಕೈಯಲ್ಲಿರುವಷ್ಟು ಹಣವನ್ನು ಕೊಟ್ಟು ಊಟವನ್ನು ಪಡೆದಿರುವ ವಿಡಿಯೋ ನೋಡಿ ಖುಷಿಯಾಗದೆ ಇರದು. ಎಂಥಾ ಪರಿಸ್ಥಿತಿಯಲ್ಲೂ ಕೂಡ ಈ ಬಾಲಕ ಬೇರೊಬ್ಬರ ಬಳಿ ಕೈಚಾಚುವುದಿಲ್ಲ ಎಂಬುದಕ್ಕೆ ಇದೇ ನಿದರ್ಶನ.
ಪಂಜಾಬ್, ಸೆಪ್ಟೆಂಬರ್ 05: ದೆಹಲಿ, ಎನ್ಸಿಆರ್, ಪಂಜಾಬ್ನಲ್ಲಿ ಭಾರಿ ಮಳೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಯದಲ್ಲಿ ಅನೇಕ ಮಂದಿ ತಮ್ಮ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ನಿರಾಶ್ರಿತರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ. ಆದರೂ ಸ್ವಾಭಿಮಾನವನ್ನು ಕಿಂಚಿತ್ತೂ ಬಿಟ್ಟಿಲ್ಲ ಎಂಬುದಕ್ಕೆ ಈ ಬಾಲಕನೇ ಉದಾಹರಣೆ. ಪ್ರವಾಹ ಸಂತ್ರಸ್ತರಿಗೆ ಉಚಿತವಾಗಿ ಊಟ ವಿತರಿಸಲಾಗುತ್ತಿದ್ದರೂ, ಈ ಬಾಲಕ ತನ್ನ ಕೈಯಲ್ಲಿರುವಷ್ಟು ಹಣವನ್ನು ಕೊಟ್ಟು ಊಟವನ್ನು ಪಡೆದಿರುವ ವಿಡಿಯೋ ನೋಡಿ ಖುಷಿಯಾಗದೆ ಇರದು. ಎಂಥಾ ಪರಿಸ್ಥಿತಿಯಲ್ಲೂ ಕೂಡ ಈ ಬಾಲಕ ಬೇರೊಬ್ಬರ ಬಳಿ ಕೈಚಾಚುವುದಿಲ್ಲ ಎಂಬುದಕ್ಕೆ ಇದೇ ನಿದರ್ಶನ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

