ದ್ಯಾಮೇಶ್ ಧ್ವನಿಗೆ ಮೆಚ್ಚುಗೆ ಸೂಚಿಸಿದ ನಟಿ ರಚಿತಾ ರಾಮ್
ರಚಿತಾ ರಾಮ್ ಅವರು ಅನೇಕರ ಬಗ್ಗೆ ಮೆಚ್ಚುಗೆ ಸೂಚಿಸುತ್ತಾರೆ. ಅವರ ಧ್ವನಿಗೆ ಅನೇಕರು ಫಿದಾ ಆಗಿದ್ದಾರೆ. ಈಗ ದ್ಯಾಮೇಶ್ ಅವರ ಧ್ವನಿಗೆ ರಚಿತಾ ರಾಮ್ ಮೆಚ್ಚುಗೆ ಸೂಚಿಸಿದ್ದಾರೆ. ಆ ಸಂದರ್ಭದ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಅವುಗಳು ಗಮನ ಸೆಳೆದಿವೆ.
ರಚಿತಾ ರಾಮ್ (Rachita Ram) ಅವರು ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ವೇದಿಕೆ ಮೇಲೆ ಗಮನ ಸೆಳೆಯುತ್ತಿದ್ದಾರೆ. ಈ ಬಾರಿ ‘ಸರಿಗಮಪ’ ವೇದಿಕೆ ಮೇಲೆ ಗಮನ ಸೆಳೆದ ಸ್ಪರ್ಧಿಗಳು ಇಲ್ಲಿಗೆ ಆಗಮಿಸಿದ್ದಾರೆ. ವೇದಿಕೆ ಮೇಲೆ ದ್ಯಾಮೇಶ್ ಹಾಡಿಗೆ ಅವರು ಫಿದಾ ಆಗಿದ್ದಾರೆ. ಅವರು ದ್ಯಾಮೇಶ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಕಳೆದ ವಾರ ‘ಸರಿಗಮಪ’ ಫಿನಾಲೆ ಪೂರ್ಣಗೊಂಡಿದೆ. ಶಿವಾನಿ ಸ್ವಾಮಿ ಅವರು ವಿನ್ನರ್ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.