ಏರ್ ಇಂಡಿಯಾ ವಿಮಾನ ಬಿದ್ದ ರಭಸಕ್ಕೆ ಅಹಮದಾಬಾದ್ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಹೇಗಾಗಿದೆ ನೋಡಿ
ಅಹಮದಾಬಾದ್ನ ಮೇಘನಾನಿ ನಗರದಲ್ಲಿ ಏರ್ ಇಂಡಿಯಾ ವಿಮಾನ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಮೇಲೆ ಪತನಗೊಂಡ ಕಾರಣ ಆ ಕಟ್ಟಡ ಛಿದ್ರವಾಗಿದೆ. ಘಟನೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳೂ ಸೇರಿದಂತೆ 265 ಜನ ಸಾವಿಗೀಡಾಗಿದ್ದಾರೆ. ಘಟನೆಯ ಭೀಕರತೆಯನ್ನು ಮೆಡಿಕಲ್ ಕಾಲೇಜಿನ ಛಿದ್ರವಾಗಿರುವ ಹಾಸ್ಟೆಲ್ ಕಟ್ಟಡ ಇದೀಗ ಬಿಚ್ಚಿಟ್ಟಿದೆ. ವಿಡಿಯೋ ಇಲ್ಲಿದೆ.
ಅಹಮದಾಬಾದ್, ಜೂನ್ 14: ಲಂಡನ್ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಪತನವಾಗಿ 265 ಜನ ಮೃತಪಟ್ಟ ದಾರುಣ ಘಟನೆಯ ಆಘಾತದಿಂದ ದೇಶದ ಜನ ಇನ್ನೂ ಹೊರಬಂದಿಲ್ಲ. ಅಹಮದಾಬಾದ್ನ ಮೇಘನಾನಿ ನಗರದಲ್ಲಿ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಮೇಲೆ ವಿಮಾನ ಪತನವಾದ ಕಾರಣ ವಿಮಾನದಲ್ಲಿದ್ದವರು ಮಾತ್ರವಲ್ಲದೆ, ವೈದ್ಯಕೀಯ ವಿದ್ಯಾರ್ಥಿಗಳೂ ಮೃತಪಟ್ಟಿದ್ದರು. ವಿಮಾನ ಪತನದಿಂದ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಛಿದ್ರವಾಗಿದ್ದು, ಆ ಭೀಕರತೆಗೆ ಸಾಕ್ಷಿ ಒದಗಿಸುವ ವಿಡಿಯೋ ಇಲ್ಲಿದೆ ನೋಡಿ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos