ರಚಿತಾ ರಾಮ್ ಬರ್ತ್ಡೇ ದಿನ ಹೇಗಿತ್ತು ನೋಡಿ ಅವರ ನಿವಾಸದ ಅಲಂಕಾರ
ರಚಿತಾ ಹುಟ್ಟುಹಬ್ಬದ ಪ್ರಯುಕ್ತ ಅವರ ಮನೆಯನ್ನು ಬೆಳಕಿನಿಂದ ಅಲಂಕಾರ ಮಾಡಲಾಗಿತ್ತು. ಅವರ ಮನೆ ಸಮೀಪ ಅಭಿಮಾನಿಗಳು ಕೇಕ್ನಿಂದ ಕತ್ತರಿಸಿದ್ದಾರೆ.
ರಚಿತಾ ರಾಮ್ (Rachita Ram) ಅವರು ಇಂದು (ಅಕ್ಟೋಬರ್ 3) ಬರ್ತ್ಡೇ ಆಚರಿಸಿಕೊಳ್ಳುತ್ತಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ರಚಿತಾಗೆ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ. ರಚಿತಾ ಹುಟ್ಟುಹಬ್ಬದ ಪ್ರಯುಕ್ತ ಅವರ ಮನೆಯನ್ನು ಬೆಳಕಿನಿಂದ ಅಲಂಕಾರ ಮಾಡಲಾಗಿತ್ತು. ಅವರ ಮನೆ ಸಮೀಪ ಅಭಿಮಾನಿಗಳು ಕೇಕ್ ಕತ್ತರಿಸಿದ್ದಾರೆ.
Published on: Oct 03, 2022 05:11 PM