ಭಾರತೀಯ ಷೇರುಮಾರುಕಟ್ಟೆಗೆ ಈಗ ಶುಭಕಾಲ; ರಾಧಿಕಾ ಗುಪ್ತಾ ವಿವರಣೆ ಕೇಳಿ
Edelweiss Mutual Fund CEO Radhika Gupta speaks: ಭಾರತದ ಷೇರುಮಾರುಕಟ್ಟೆಗೆ ಈ ದಶಕ ಬಹಳ ಶುಭಕರ ಎನ್ನುತ್ತಾರೆ ಎಡೆಲ್ವೀಸ್ ಮ್ಯೂಚುವಲ್ ಫಂಡ್ ಸಿಇಒ ರಾಧಿಕಾ ಗುಪ್ತಾ.
ಭಾರತದ ಷೇರುಮಾರುಕಟ್ಟೆಗೆ ಈ ದಶಕ ಬಹಳ ಶುಭಕರ ಎನ್ನುತ್ತಾರೆ ಎಡೆಲ್ವೀಸ್ ಮ್ಯೂಚುವಲ್ ಫಂಡ್ ಸಿಇಒ ರಾಧಿಕಾ ಗುಪ್ತಾ. ಭಾರತ 4 ಟ್ರಿಲಿಯನ್ ಆರ್ಥಿಕತೆ ಆಗುತ್ತಿದೆ. ಅಮೆರಿಕ, ಚೀನಾ ಮತ್ತು ಜಪಾನ್ ಈ ಮೂರು ದೇಶಗಳು 2 ಟ್ರಿಲಿಯನ್ನಿಂದ 5 ಟ್ರಿಲಿಯನ್ ಜಿಡಿಪಿ ದಾರಿ ದಾಟಿವೆ. ಈ ಹಂತದಲ್ಲಿ ಅಮೆರಿಕದ ಷೇರುಪೇಟೆ 20 ಪಟ್ಟು ಬೆಳೆದಿದೆ. ಚೀನಾ ನಾಲ್ಕೈದು ಪಟ್ಟು ಬೆಳೆದಿದೆ. ಜಪಾನ್ 20 ಪಟ್ಟು ಬೆಳೆಯಿತು. ಭಾರತದ ಷೇರು ಮಾರುಕಟ್ಟೆ ಇನ್ನೂ ಕೂಡ 3 ಪಟ್ಟು ಬೆಳೆದಿಲ್ಲ. ಹೀಗಾಗಿ, ಬೆಳೆಯುವ ಅವಕಾಶ ಬಹಳಷ್ಟಿದೆ ಎನ್ನುತ್ತಾರೆ ಅವರು.
Latest Videos
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!

