ಪುನೀತ್ ರಾಜ್ಕುಮಾರ್ ಹೆಸರು ಹೇಳಿದೊಡನೆ ಶಿಳ್ಳೆ-ಚಪ್ಪಾಳೆಗಳ ಸುರಿಮಳೆ
Puneeth Rajkumar: ಡಾ ರಾಜ್ಕುಮಾರ್ ಐಎಎಸ್ ಅಕಾಡೆಮಿಯಿಂದ ಈ ವರ್ಷ ತೇರ್ಗಡೆ ಹೊಂದಿದ ಅಭ್ಯರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ರಾಘವೇಂದ್ರ ರಾಜ್ಕುಮಾರ್, ಅಪ್ಪುವನ್ನು ನೆನೆದಾಗ ಹೊಮ್ಮಿದ ಹರ್ಷೋಧ್ಘಾರದ ವಿಡಿಯೋ ಇಲ್ಲಿದೆ.
ಡಾ ರಾಜ್ಕುಮಾರ್ (Dr Rajkumar) ಐಎಎಸ್ (IAS) ಅಕಾಡೆಮಿಯಿಂದ ಈ ವರ್ಷ ಐಎಎಸ್ ಪರೀಕ್ಷೆ ತೇರ್ಗಡೆಯಾದವರಿಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ರಾಘವೇಂದ್ರ ರಾಜ್ಕುಮಾರ್ (Raghavendra Rajkumar), ಮಾತಿನ ಮಧ್ಯೆ ಪುನೀತ್ ರಾಜ್ಕುಮಾರ್ (Puneeth Rajkumar) ಅವರನ್ನು ನೆನಪು ಮಾಡಿಕೊಂಡರು ಆ ಸಂದರ್ಭದಲ್ಲಿ ನೆರೆದಿದ್ದವರೆಲ್ಲ ಒಕ್ಕೂರಲಿನಿಂದ ಚಪ್ಪಾಳೆ, ಶಿಳ್ಳೆಗಳ ಸುರಿಮಳೆಯನ್ನೇ ಮಾಡಿದರು. ಸಿಎಂ ಸಿದ್ದರಾಮಯ್ಯ ಅವರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jun 10, 2023 09:03 PM
Latest Videos