‘ನನ್ನ ಮಗನಲ್ಲವೇ, ನಿನಗೆಲ್ಲಿ ವಿದ್ಯೆ ಹತ್ತುತ್ತೆ ಎಂದು ಅಪ್ಪಾಜಿ ಹೇಳಿದ್ದರು’; ಹಳೆಯ ಘಟನೆ ನೆನೆದ ರಾಘಣ್ಣ
ರಾಘವೇಂದ್ರ ರಾಜ್ಕುಮಾರ್ ಅವರು ಬೆಂಗಳೂರು ಮೆಡಿಕಲ್ ಕಾಲೇಜ್ಗೆ ಸೇರಿದ್ದರು. ನಂತರ ವರ್ಗಾವಣೆ ಮಾಡಿಕೊಂಡು ಮದ್ರಾಸ್ಗೆ ತೆರಳಿದ್ದರು. ಅಲ್ಲಿ ಅವರಿಗೆ ಒಂಟಿತನ ಕಾಡೋಕೆ ಶುರುವಾಗಿತ್ತಂತೆ.
ರಾಘವೇಂದ್ರ ರಾಜ್ಕುಮಾರ್ (Raghavendra Rajkumar) ಅವರು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಪುನೀತ್ ಅವರನ್ನು ಕಳೆದುಕೊಂಡ ನೋವು ಬಹುವಾಗಿ ಅವರನ್ನು ಕಾಡುತ್ತಿದೆ. ರಾಘವೇಂದ್ರ ರಾಜ್ಕುಮಾರ್ ಅವರು ಬೆಂಗಳೂರು ಮೆಡಿಕಲ್ ಕಾಲೇಜ್ಗೆ ಸೇರಿದ್ದರು. ನಂತರ ವರ್ಗಾವಣೆ ಮಾಡಿಕೊಂಡು ಮದ್ರಾಸ್ಗೆ ತೆರಳಿದ್ದರು. ಅಲ್ಲಿ ಅವರಿಗೆ ಒಂಟಿತನ ಕಾಡೋಕೆ ಶುರುವಾಗಿತ್ತಂತೆ. ಹೀಗಾಗಿ, ಮರಳಿ ಬೆಂಗಳೂರಿಗೆ ಬಂದು ನಟನೆ ಆರಂಭಿಸುವ ನಿರ್ಧಾರಕ್ಕೆ ರಾಘವೇಂದ್ರ ರಾಜ್ಕುಮಾರ್ (Raghavendra Rajkumar) ಬಂದಿದ್ದರು. ‘ನನ್ನ ಮಗನಲ್ಲವೇ, ನಿನಗೆಲ್ಲಿ ವಿದ್ಯೆ ಹತ್ತುತ್ತೆ ಎಂದು ಅಪ್ಪಾಜಿ ಹೇಳಿದ್ದರು’ ಎಂಬುದಾಗಿ ರಾಘಣ್ಣ ಹಳೆಯ ಘಟನೆ ನೆನೆದಿದ್ದಾರೆ.
Published on: Oct 07, 2022 08:19 PM
Latest Videos