ಗಿಲ್ಲಿ ಮನಸ್ಸು ಒಳ್ಳೇದು, ನಾನೇ ತಪ್ಪು ತಿಳಿದುಕೊಂಡಿದ್ದೆ; ಮರುಗಿದ ರಘು

Updated on: Jan 07, 2026 | 11:26 AM

ಬಿಗ್ ಬಾಸ್ ಮನೆಯಲ್ಲಿ ರಘು ಹಾಗೂ ಗಿಲ್ಲಿ ಮಧ್ಯೆ ಕಿರಿಕ್​​ಗಳು ಆಗುತ್ತಿದ್ದವು. ಆದರೆ, ಈ ಕಿರಿಕ್​​ಗಳು ಈಗ ಕಡಿಮೆ ಆಗಿವೆ. ಈಗ ರಘು ಅವರು ಗಿಲ್ಲಿ ಬಗ್ಗೆ ಮಾತನಾಡಿದ್ದಾರೆ. ರಘು ಮನಸ್ಸು ಯಾವ ರೀತಿ ಇದೆ ಎಂಬುದನ್ನು ಹೇಳಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ. 

ರಘು ಹಾಗೂ ಗಿಲ್ಲಿ ಮಧ್ಯೆ ಒಳ್ಳೆಯ ಬಾಂಧವ್ಯ ಇತ್ತು. ಆದರೆ, ನಂತರ ಇಬ್ಬರ ಮಧ್ಯೆ ಕಿರಿಕ್ ಆಯಿತು. ಗಿಲ್ಲಿಯ ವರ್ತನೆ ರಘು ಅವರಿಗೆ ಇಷ್ಟ ಆಗಲೇ ಇಲ್ಲ. ಅಂದಿನಿಂದ ಗಿಲ್ಲಿಯನ್ನು ರಘು ದ್ವೇಷಿಸಲು ಆರಂಭಿಸಿದರು. ಆದರೆ, ಈಗ ಅವರು ಏಕಾಏಕಿ ಬದಲಾಗಿದ್ದಾರೆ. ಫಿನಾಲೆ ಸಮೀಪಿಸುವಾಗ ಗಿಲ್ಲಿಯ ನಿಜವಾದ ವ್ಯಕ್ತಿತ್ವ ಗೊತ್ತಾಗಿದೆ. ‘ಗಿಲ್ಲಿ ಮನಸ್ಸು ಒಳ್ಳೆಯದು. ನಾನು ಮೊದಲು ತಪ್ಪು ತಿಳಿದುಕೊಂಡಿದ್ದೆ’ ಎಂದು ರಘು ಅವರು ಹೇಳಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.