AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಷ್ಟಕ್ಕೂ.. ಯುರಿನ್ ಟೆಸ್ಟ್ ವೇಳೆ ರಾಗಿಣಿ ತನ್ನ ಮೂತ್ರದಲ್ಲಿ ನೀರು ಬೆರೆಸಿದ್ದೇಕೆ, ಗೊತ್ತಾ?

[lazy-load-videos-and-sticky-control id=”d5sO-WmWci8″] ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್ ಜಾಲದ ನಂಟಿದೆ ಎಂಬ ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರ ಸೇರಿರೋ ತುಪ್ಪದ ಬೆಡಗಿ ರಾಗಿಣಿ ಅಸ್ಪತ್ರೆಯಲ್ಲಿ ಮಾಡಿದ ಹೈಡ್ರಾಮಾ ಸೀಕ್ರೆಟ್ ರಿವೀಲ್ ಆಗಿದೆ. ಯುರಿನ್ ಟೆಸ್ಟ್ ವೇಳೆ ರಾಗಿಣಿ ಮಾಡಿದ ನಾಟಕದ ಹಿಂದಿದ್ದ ಪ್ಲ್ಯಾನ್ ಬಹಿರಂಗಗೊಂಡಿದೆ. ಮಾಡಿದ್ದ ತಪ್ಪನ್ನು ಮುಚ್ಚಿಡಲಿಕ್ಕಾಗಿ ಅಂದು ಡ್ರಗ್ಸ್ ಟೆಸ್ಟ್ ವೇಳೆ ರಾಗಿಣಿ ಹೈಡ್ರಾಮಾ ಮಾಡಿದ್ದಾರೆ. ಆಗಸ್ಟ್ ತಿಂಗಳಲ್ಲಿ ರಾಗಿಣಿ ಡ್ರಗ್ಸ್ ಸೇವನೆ ಮಾಡಿದ್ದರು ಎಂಬುದಕ್ಕೆ ಈಗ ಸಿಸಿಬಿಗೆ ಸಾಕ್ಷ್ಯಗಳು ಲಭ್ಯವಾಗಿವೆ. ಅದ್ರೆ ರಾಗಿಣಿ ಮಾತ್ರ […]

ಇಷ್ಟಕ್ಕೂ.. ಯುರಿನ್ ಟೆಸ್ಟ್ ವೇಳೆ ರಾಗಿಣಿ ತನ್ನ ಮೂತ್ರದಲ್ಲಿ ನೀರು ಬೆರೆಸಿದ್ದೇಕೆ, ಗೊತ್ತಾ?
ಆಯೇಷಾ ಬಾನು
| Edited By: |

Updated on:Sep 22, 2020 | 12:19 PM

Share

[lazy-load-videos-and-sticky-control id=”d5sO-WmWci8″]

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್ ಜಾಲದ ನಂಟಿದೆ ಎಂಬ ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರ ಸೇರಿರೋ ತುಪ್ಪದ ಬೆಡಗಿ ರಾಗಿಣಿ ಅಸ್ಪತ್ರೆಯಲ್ಲಿ ಮಾಡಿದ ಹೈಡ್ರಾಮಾ ಸೀಕ್ರೆಟ್ ರಿವೀಲ್ ಆಗಿದೆ. ಯುರಿನ್ ಟೆಸ್ಟ್ ವೇಳೆ ರಾಗಿಣಿ ಮಾಡಿದ ನಾಟಕದ ಹಿಂದಿದ್ದ ಪ್ಲ್ಯಾನ್ ಬಹಿರಂಗಗೊಂಡಿದೆ.

ಮಾಡಿದ್ದ ತಪ್ಪನ್ನು ಮುಚ್ಚಿಡಲಿಕ್ಕಾಗಿ ಅಂದು ಡ್ರಗ್ಸ್ ಟೆಸ್ಟ್ ವೇಳೆ ರಾಗಿಣಿ ಹೈಡ್ರಾಮಾ ಮಾಡಿದ್ದಾರೆ. ಆಗಸ್ಟ್ ತಿಂಗಳಲ್ಲಿ ರಾಗಿಣಿ ಡ್ರಗ್ಸ್ ಸೇವನೆ ಮಾಡಿದ್ದರು ಎಂಬುದಕ್ಕೆ ಈಗ ಸಿಸಿಬಿಗೆ ಸಾಕ್ಷ್ಯಗಳು ಲಭ್ಯವಾಗಿವೆ. ಅದ್ರೆ ರಾಗಿಣಿ ಮಾತ್ರ ಈ ಬಗ್ಗೆ ವಿಚಾರಣೆ ಸಮಯದಲ್ಲಿ ಪೊಲೀಸರ ಮುಂದೆ ಬಾಯಿ ಬಿಟ್ಟಿರಲಿಲ್ಲ. ಶ್ರೀ ಬಂಧನದ ಬಳಿಕ ಪೊಲೀಸರಿಗೆ ಆಗಸ್ಟ್ ನಲ್ಲಿ ಡ್ರಗ್ಸ್ ಸೇವನೆ ಮಾಡಿದಕ್ಕೆ ಸಾಕ್ಷ್ಯ ಲಭ್ಯವಾಗಿದೆ. ಡ್ರಗ್ಸ್ ಟೆಸ್ಟ್ ಮಾಡ್ಸಿದ್ರೆ ತಾವು ಜೈಲಿಗೆ ಹೋಗ್ತಿವಿ, ನಾವು ಡ್ರಗ್ಸ್ ಟೆಸ್ಟ್ ಮಾಡಿಸಲ್ಲಾ ಎಂದು ಪೊಲೀಸರ ಬಳಿ ರಾಗಿಣಿ ನಾಟಕವಾಡಿದ್ದಳು.

ಕೋರ್ಟ್ ಆದೇಶ ನೀಡಿದ್ದರೂ ಡ್ರಗ್ಸ್ ಟೆಸ್ಟ್ ಮಾಡಿಸಲು ರಾಗಿಣಿ ಒಪ್ಪಿರಲಿಲ್ಲ. ಆದರೆ ಪೊಲೀಸರ ಬಲವಂತಕ್ಕೆ ಟೆಸ್ಟ್ ಮಾಡಲೇ ಬೇಕಾದ ಅನಿವಾರ್ಯತೆ ಬಂದಾಗ ಡ್ರಗ್ಸ್ ಟೆಸ್ಟ್​ನಲ್ಲಿ ಸರಿಯಾದ ವರದಿ ಬರಬಾರದು ಎಂದು ರಾಗಿಣಿ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಟೆಸ್ಟ್​ಗೆ ನೀಡಬೇಕಿದ್ದ ತಮ್ಮ ಮೂತ್ರದ ಮಾದರಿಗೆ ನೀರು ಬೆರೆಸಿ, ಅದನ್ನು ಡೈಲೂಟ್ ಮಾಡಲು ಯತ್ನಿಸಿದ್ದಾರೆ. ರಾಗಿಣಿ ಅಂದು ಅಸ್ಪತ್ರೆಯಲ್ಲಿ ಯಾಕೆ ಡ್ರಗ್ಸ್ ಟೆಸ್ಟ್ ಮಾಡಿಸಲು ಒಪ್ಪಿಲ್ಲಾ ಎನ್ನುವುದಕ್ಕೆ ಇದರೊಂದಿಗೆ  ಸಿಸಿಬಿ ಉತ್ತರ ಕಂಡುಕೊಂಡಿದೆ.

Published On - 10:00 am, Tue, 22 September 20

Follow Us
ಹಲ್ಲಿಲ್ಲದ, ವಯಸ್ಸಾದ ನಾಯಿಗಳಿಗೇಕೆ ಸಂತಾನ ಹರಣ ಚಿಕಿತ್ಸೆ?
ಹಲ್ಲಿಲ್ಲದ, ವಯಸ್ಸಾದ ನಾಯಿಗಳಿಗೇಕೆ ಸಂತಾನ ಹರಣ ಚಿಕಿತ್ಸೆ?
ಪೆಟ್ರೋಲ್ ಬಂಕ್​ನಲ್ಲಿ ಡೀಸೆಲ್​ನಿಂದ ಗಾಡಿ ತೊಳೆದ ಯುವಕ!
ಪೆಟ್ರೋಲ್ ಬಂಕ್​ನಲ್ಲಿ ಡೀಸೆಲ್​ನಿಂದ ಗಾಡಿ ತೊಳೆದ ಯುವಕ!
ಬಾಗಲಕೋಟೆ ಬೈ ಎಲೆಕ್ಷನ್​​: ಬಿಜೆಪಿ, ಕಾಂಗ್ರೆಸ್​​ ನಡುವೆ ಕರಪತ್ರ ಫೈಟ್
ಬಾಗಲಕೋಟೆ ಬೈ ಎಲೆಕ್ಷನ್​​: ಬಿಜೆಪಿ, ಕಾಂಗ್ರೆಸ್​​ ನಡುವೆ ಕರಪತ್ರ ಫೈಟ್
ವೃದ್ಧನ ತಳ್ಳಿದ ಭದ್ರತಾ ಸಿಬ್ಬಂದಿ ಮೇಲೆ ಸಿಟ್ಟಾದ ದಳಪತಿ ವಿಜಯ್: ವಿಡಿಯೋ
ವೃದ್ಧನ ತಳ್ಳಿದ ಭದ್ರತಾ ಸಿಬ್ಬಂದಿ ಮೇಲೆ ಸಿಟ್ಟಾದ ದಳಪತಿ ವಿಜಯ್: ವಿಡಿಯೋ
ಲವ್ ಜಿಹಾದ್ ಕೇಸ್​: 50ಕ್ಕೂ ಹೆಚ್ಚು ಜನರಿಂದ ಸಮೀರ್​ಗೆ ಮನಸೋ ಇಚ್ಛೆ ಥಳಿತ
ಲವ್ ಜಿಹಾದ್ ಕೇಸ್​: 50ಕ್ಕೂ ಹೆಚ್ಚು ಜನರಿಂದ ಸಮೀರ್​ಗೆ ಮನಸೋ ಇಚ್ಛೆ ಥಳಿತ
ಕೇರಳದಲ್ಲಿ ಪ್ರಧಾನಿ ಮೋದಿ ಮೆಗಾ ರೋಡ್ ಶೋ
ಕೇರಳದಲ್ಲಿ ಪ್ರಧಾನಿ ಮೋದಿ ಮೆಗಾ ರೋಡ್ ಶೋ
ಸಿಎಂ ಮಮತಾ ಬ್ಯಾನರ್ಜಿ ಅವರ ಹೆಲಿಕಾಪ್ಟರ್ ಬಳಿ ಅನುಮಾನಾಸ್ಪದ ಡ್ರೋನ್ ಹಾರಾಟ
ಸಿಎಂ ಮಮತಾ ಬ್ಯಾನರ್ಜಿ ಅವರ ಹೆಲಿಕಾಪ್ಟರ್ ಬಳಿ ಅನುಮಾನಾಸ್ಪದ ಡ್ರೋನ್ ಹಾರಾಟ
ಬಿಜೆಪಿಗರಿಗೆ ನಾನೇ ಟಾರ್ಗೆಟ್​​ ಎಂದ ಸಿಎಂ: ಕಾರಣವನ್ನೂ ಕೊಟ್ಟ ಸಿದ್ದರಾಮಯ್ಯ
ಬಿಜೆಪಿಗರಿಗೆ ನಾನೇ ಟಾರ್ಗೆಟ್​​ ಎಂದ ಸಿಎಂ: ಕಾರಣವನ್ನೂ ಕೊಟ್ಟ ಸಿದ್ದರಾಮಯ್ಯ
ಹಸಿವಿನಿಂದ ಊಟ ಕೇಳಿದ ಭಿಕ್ಷುಕನ ಮೇಲೆ ಬಿಸಿನೀರು ಎರಚಿದ ಹೋಟೆಲ್ ಸಿಬ್ಬಂದಿ!
ಹಸಿವಿನಿಂದ ಊಟ ಕೇಳಿದ ಭಿಕ್ಷುಕನ ಮೇಲೆ ಬಿಸಿನೀರು ಎರಚಿದ ಹೋಟೆಲ್ ಸಿಬ್ಬಂದಿ!
ಟಿಕೆಟ್ ಬುಕ್ಕಿಂಗ್ ನೆಪದಲ್ಲಿ ವಂಚನೆ: ಲಿಂಕ್​ ಕ್ಲಿಕ್​ ಮಾಡಿದ್ರೆ ಹಣ ಮಾಯ
ಟಿಕೆಟ್ ಬುಕ್ಕಿಂಗ್ ನೆಪದಲ್ಲಿ ವಂಚನೆ: ಲಿಂಕ್​ ಕ್ಲಿಕ್​ ಮಾಡಿದ್ರೆ ಹಣ ಮಾಯ