ಭಾರತ ಜೋಡೊ ಯಾತ್ರೆಯಲ್ಲಿ ಅಮ್ಮನ ಶೂ ಲೇಸ್ ಮಾತೃಭಕ್ತಿ ಮೆರೆದರು ರಾಹುಲ್ ಗಾಂಧಿ!

ಭಾರತ ಜೋಡೊ ಯಾತ್ರೆಯಲ್ಲಿ ಅಮ್ಮನ ಶೂ ಲೇಸ್ ಮಾತೃಭಕ್ತಿ ಮೆರೆದರು ರಾಹುಲ್ ಗಾಂಧಿ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 06, 2022 | 3:04 PM

ರಾಹುಲ್ ಗಾಂಧಿ ಬದಲು  ಬೇರೆ ಯಾರಾದರೂ ಆ ಕೆಲಸ ಮಾಡಿದ್ದರೆ ಅದು ಟ್ರೋಲ್ ಆಗುತಿತ್ತು. ಪ್ರಾಯಶಃ ಈ ಸಂಗತಿ ರಾಹುಲ್ ಗೆ ಗೊತ್ತಿತ್ತು ಅನಿಸುತ್ತೆ.

ಮಂಡ್ಯ: ಶ್ರವಣಕುಮಾರನ (Sharavana Kumar) ಕತೆಯನ್ನು ನಾವೆಲ್ಲ ಕೇಳಿದ್ದೇವೆ. ರಾಹುಲ್ ಗಾಂಧಿ (Rahul Gandhi) ಶ್ರವಣ ಮಾಡಿದ್ದು ಮಾಡಿಲ್ಲವಾದರೂ ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ಭಾರತ್ ಜೋಡೊ ಯಾತ್ರೆ ಸಂದರ್ಭದಲ್ಲಿ ಸೋನಿಯಾ ಗಾಂಧಿಯವರ (Sonia Gandhi) ಶೂ ಲೇಸ್ ಬಿಚ್ಚಿದನ್ನು ಕಂಡು ಅದನ್ನು ಕಟ್ಟುವ ಮೂಲಕ ಮಾತೃಭಕ್ತಿ ಪ್ರದರ್ಶಿಸಿದರು. ರಾಹುಲ್ ಗಾಂಧಿ ಬದಲು  ಬೇರೆ ಯಾರಾದರೂ ಆ ಕೆಲಸ ಮಾಡಿದ್ದರೆ ಅದು ಟ್ರೋಲ್ ಆಗುತಿತ್ತು. ಪ್ರಾಯಶಃ ಈ ಸಂಗತಿ ರಾಹುಲ್ ಗೆ ಗೊತ್ತಿತ್ತು ಅನಿಸುತ್ತೆ.