ರೆಸಾರ್ಟ್​ ನಲ್ಲಿ ಎಂಜಾಯ್ ಮಾಡುತ್ತಿರುವಾಗಲೇ ಸೇಲ್ಸ್ ಮ್ಯಾನ್ ಹೃದಯಾಘಾತದಿಂದ ಸಾವು

Updated By: ರಮೇಶ್ ಬಿ. ಜವಳಗೇರಾ

Updated on: Jul 13, 2025 | 3:41 PM

ನೋಡಿ ವೇದಿಕೆಯ ಮೇಲೆ ಎಲ್ಲರೂ ಹೇಗೆ ಕುಣಿಯುತ್ತಿದ್ದಾರೆ ಅಂತ. ಮಾರಿ ಕಣ್ಣು ಹೋರಿ ಮ್ಯಾಲೆ ಹಾಡಿಗೆ ಹೀಗೆ ಮಸ್ತ ಮಸ್ತ್ ಡ್ಯಾನ್ಸ್ ಮಾಡುತ್ತಿರುವಾಗಲೇ, ಅಲ್ಲೊಬ್ಬ ಕುಸಿದು ಬಿದ್ದಿದ್ದ. ಏನಾಯ್ತು ಅಂತಾ ನೋಡುವಷ್ಟರಲ್ಲಿ ಹೀಗೆ ಕುಸಿದು ಬಿದ್ದವನ ಉಸಿರೇ ನಿಂತು ಬಿಟ್ಟಿತ್ತು. ಹೌದು..ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಸರ್ಜಾಪುರದ ಬಸವರಾಜ್ ಎನ್ನುವಾತ ರೆಸಾರ್ಟ್‌ನಲ್ಲಿ ಡ್ಯಾನ್ಸ್ ಮಾಡುತ್ತಿರವಾಗಲೇ ಕುಸಿದುಬಿದ್ದು ಮೃತಪಟ್ಟಿದ್ದಾರೆ.

ಬೆಂಗಳೂರು, (ಜುಲೈ 13): ನೋಡಿ ವೇದಿಕೆಯ ಮೇಲೆ ಎಲ್ಲರೂ ಹೇಗೆ ಕುಣಿಯುತ್ತಿದ್ದಾರೆ ಅಂತ. ಮಾರಿ ಕಣ್ಣು ಹೋರಿ ಮ್ಯಾಲೆ ಹಾಡಿಗೆ ಹೀಗೆ ಮಸ್ತ ಮಸ್ತ್ ಡ್ಯಾನ್ಸ್ ಮಾಡುತ್ತಿರುವಾಗಲೇ, ಅಲ್ಲೊಬ್ಬ ಕುಸಿದು ಬಿದ್ದಿದ್ದ. ಏನಾಯ್ತು ಅಂತಾ ನೋಡುವಷ್ಟರಲ್ಲಿ ಹೀಗೆ ಕುಸಿದು ಬಿದ್ದವನ ಉಸಿರೇ ನಿಂತು ಬಿಟ್ಟಿತ್ತು. ಹೌದು..ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಸರ್ಜಾಪುರದ ಬಸವರಾಜ್ ಎನ್ನುವಾತ ರೆಸಾರ್ಟ್‌ನಲ್ಲಿ ಡ್ಯಾನ್ಸ್ ಮಾಡುತ್ತಿರವಾಗಲೇ ಕುಸಿದುಬಿದ್ದು ಮೃತಪಟ್ಟಿದ್ದಾರೆ. . ಬಸವರಾಜ್ ಖಾಸಗಿ ಕಂಪನಿಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದರು.